Sunday, January 19, 2025
ಬೆಂಗಳೂರು

ಭಾರತದಲ್ಲಿ ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಜೀವನಚರಿತ್ರೆಯನ್ನು ಸಿನೆಮಾ ಮಾಡಲು ಮುಂದಾದ ನಿರ್ದೇಶಕ ಆನಂದ್ ಎಲ್.ರಾಯ್ – ಕಹಳೆ ನ್ಯೂಸ್

ಬೆಂಗಳೂರು: ಭಾರತದ ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಅವರ ಜೀವನಚರಿತ್ರೆಯನ್ನು , ನಿರ್ದೇಶಕ ಆನಂದ್ ಎಲ್.ರಾಯ್ ಅವರು ಸಿನೆಮಾ ಮಾಡಲು ‌ತಯಾರು ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಅವರ ಜೀವನಚರಿತ್ರೆಯನ್ನು ಸಿನೆಮಾ ಮಾಡಲಿದ್ದು, ಈ ಸಿನೆಮಾಗೆ ಇನ್ನೂ ಹೆಸರು ಅಂತಿಮವಾಗಿಲ್ಲ. ಸಿನೆಮಾವನ್ನು ಆನಂದ್ ಎಲ್.ರಾಯ್ ನಿರ್ದೇಶನ ಮಾಡುತ್ತಿದ್ದಾರೆ. ಸನ್ ಡಯಲ್ ಎಂಟರ್ ಟೈನ್ ಮೆಂಟ್ ಮತ್ತು ಕಲರ್ ಎಲ್ಲೊ ಪ್ರೊಡಕ್ಷನ್ ನಿರ್ಮಾಣದ ಹೊಣೆ ಹೊತ್ತಿದೆ. ಎಂದು ಟ್ರೇಡ್ ಅನಾಲಿಸ್ಟ್ ತಾರನ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಇನ್ನು ನಿರ್ದೇಶಕ ಆನಂದ್ ರಾಯ್ ಸದ್ಯ ಅಕ್ಷಯ್ ಕುಮಾರ್, ಧನುಷ್ ಮತ್ತು ಸಾರಾ ಅಲಿ ಖಾನ್ ನಟನೆಯ ‘ಅಟಂಗ್ರಿ ರೇ’ ಸಿನೆಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.