Recent Posts

Sunday, January 19, 2025
ಪುತ್ತೂರು

ಬಂದಾರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತರಾಗಿ ನಾಮ ಪತ್ರ ಸಲ್ಲಿಕೆ-ಕಹಳೆ ನ್ಯೂಸ್

ಬಂದಾರು: ಗ್ರಾಮ ಪಂಚಾಯತ್ ಚುನಾವಣ ಕಣ ರಂಗೇರಿದ್ದು, ಪ್ರತಿ ಬೂತ್‌ಗಳಲ್ಲೂ ನಾಮಪತ್ರ ಸಲ್ಲಿಕೆಯಾಗಿ ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿದಿದ್ದಾರೆ. ಅಂತೆಯೇ ಬಂದಾರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತರಾಗಿ ಬಂದಾರು ವಾರ್ಡ್ ನಂಬರ್ ೧ರಲ್ಲಿ ಚೇತನ್, ವಿಮಳ, ಪುಷ್ಪಾವತಿ, ಬಂದಾರು ವಾರ್ಡ್ ನಂಬರ್ ೨ ರಲ್ಲಿ ದಿನೇಶ, ಸುಚಿತ್ರ, ಪವಿತ್ರ, ಪರಮೇಶ್ವರಿ, ಬಂದಾರು ವಾರ್ಡ್ ನಂಬರ್ ೩ರಲ್ಲಿ ಮೋಹನ, ಭಾರತಿ, ಅನಿತಾ. ಮೊಗ್ರ ವಾರ್ಡ್ ನಂಬರ್ ೧ರಲ್ಲಿ ಬಾಲಕೃಷ್ಣ ಗೌಡ, ಗಂಗಾಧರ. ಮೊಗ್ರ ವಾರ್ಡ್ ನಂಬರ್ ೨ ರಲ್ಲಿ ಶಿವ ಗೌಡ, ಶಿವ ಪ್ರಸಾದ್, ಮಂಜುಶ್ರೀ, ಶಾಂತ ನಾಮ ಪತ್ರ ಸಲ್ಲಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು