Recent Posts

Sunday, January 19, 2025
ಪುತ್ತೂರು

ಪುತ್ತೂರಿನಲ್ಲಿ ನಾಳೆ ಜರ್ಮನ್ ಟೆಕ್ನಾಲಜಿಯ ಇಂಜಿನ್ ಕಾರ್ ಡೀಕಾರ್ಬನೈಸಿಂಗ್ ಸೆಂಟರ್ ಶುಭಾರಂಭ-ಕಹಳೆ ನ್ಯೂಸ್

ಪುತ್ತೂರು: ಪ್ರಪಂಚದ ಅತ್ಯುತ್ತಮ ಜರ್ಮನ್ ಟೆಕ್ನಾಲಜಿಯ ಇಂಜಿನ್ ಕಾರ್ ಡೀಕಾರ್ಬನೈಸಿಂಗ್ ಸೆಂಟರ್ ನಾಳೆ ಮಹಾಲಸಾ ಬಿಲ್ಡಿಂಗ್, ಉರ್ಲಾಂಡಿ ಬೈಪಾಸ್ ರಸ್ತೆ ಪುತ್ತೂರಿನಲ್ಲಿ ಶುಭಾರಂಭಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಾಳೆ ಮದ್ಯಾಹ್ನ ೧೨ಗಂಟೆಗೆ ಶುಭಾರಂಭಗೊಳ್ಳುತ್ತಿರುವ ಈ ಇಂಜಿನ್ ಕಾರ್ ಡೀಕಾರ್ಬನೈಸಿಂಗ್ ಸೆಂಟರನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಈ ವೇಳೆ ಮುಖ್ಯ ಅತಿಥಿಯಾಗಿ ದೆಹಲಿ ವ್ಯವಸ್ಥಾಪಕ ನಿರ್ದೇಶಕರು, ಡಿಕ್ಯಾಬೋ ರಾಜ್ ಅವರು ಆಗಮಿಸಲಿದ್ದಾರೆ.