Tuesday, April 1, 2025
ಸುಳ್ಯ

ತಹಶೀಲ್ದಾರ್ ಅನಿತಾಲಕ್ಷ್ಮಿಯವರಿಗೆ ವಾರದಲ್ಲೇ ವರ್ಗಾವಣೆ – ಹೊಸ ತಹಶೀಲ್ದಾರ್ ವೇದವ್ಯಾಸ್ ಮುತಾಲಿಕ್-ಕಹಳೆ ನ್ಯೂಸ್

ಸುಳ್ಯ: ಸುಳ್ಯಕ್ಕೆ ತಹಶೀಲ್ದಾರ್ ಆಗಿ ಬಂದು ಒಂದು ವಾರವಷ್ಟೇ ಆಗಿದ್ದ ಅನಿತಾಲಕ್ಷ್ಮಿಯವರಿಗೆ ಬಂಟ್ವಾಳ ತಹಶೀಲ್ದಾರ್ ಆಗಿ ವರ್ಗಾವಣೆಯಾಗಿದ್ದು, ಸುಳ್ಯಕ್ಕೆ ವೇದವ್ಯಾಸ ಮುತಾಲಿಕ್ ಎಂಬವರು ಬರಲಿದ್ದಾರೆ. ಸರಕಾರ ಡಿ..17 ರಂದು ಮಾಡಿದ ಆದೇಶದಲ್ಲಿ ಈ ವರ್ಗಾವಣೆಯ ವಿಚಾರವಿದ್ದು, ತಕ್ಷಣವೇ ಹೊಸ ಪ್ರಭಾರವನ್ನು ವಹಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ