Saturday, November 23, 2024
ಹೆಚ್ಚಿನ ಸುದ್ದಿ

ಸೇನಾ ಸಂಘರ್ಷದ ಬಗ್ಗೆ ರಾಜತಾಂತ್ರಿಕ ಮಾತುಕತೆಯನ್ನು ಪುನಾರಾರಂಭಿಸಿದ ಭಾರತ ಮತ್ತು ಚೀನಾ- ಕಹಳೆ ನ್ಯೂಸ್

ನವದೆಹಲಿ: ಸೇನಾ ಸಂಘರ್ಷದ ಬಗ್ಗೆ ರಾಜತಾಂತ್ರಿಕ ಮಾತುಯನ್ನ ಪುನಾರಾರಂಭಿಸಿದ ಭಾರತ ಮತ್ತು ಚೀನಾ ಲಡಾಖ್ ನಲ್ಲಿರುವ ವಾಸ್ತವ ನಿಯಂತ್ರಣ ರೇಖೆಯಲ್ಲಿ ಘರ್ಷಣೆ ನಡೆಯುವಂತಹ ಎಲ್ಲಾ ಸ್ಥಳಗಳಿಂದಲೂ ಅತ್ಯಂತ ಶೀಘ್ರದಲ್ಲೇ ಭಾರತ ಹಾಗೂ ಚೀನಾ ಯೋಧರು ವಾಷಸ್ ಹಿಂದಿರುವ ‌ನಿಟ್ಟಿನಲ್ಲಿ‌ ಕೆಲಸ ಮುಂದುವರಿಸಲು ಒಪ್ಪಂದ ಮಾಡಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆ “ಎಲ್ಎಸಿಯಲ್ಲಿ ನಿಯೋಜನೆಗೊಂಡಿರುವ ಎಲ್ಲ ಯೋಧರನ್ನು ಕೂಡಲೇ ಹಿಂದಕ್ಕೆ ಸರಿಸುವ ನಿಟ್ಟಿನಲ್ಲಿ ಮುಂದಿನ ಹಂತದ ಸೇನಾ ಅಧಿಕಾರಿಗಳ ಮಟ್ಟದ ಮಾತುಕತೆಯು ತಕ್ಷಣ ನಡೆಯಬೇಕು ಎನ್ನುವುದನ್ನೂ ಎರಡು ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ವಿದೇಶಾಂಗ ಇಲಾಖೆ ಆನ್ ಲೈನ್ ಮುಖಾಂತರ ನಡೆದ ಸಭೆಯಲ್ಲಿ ತಿಳಿಸಿದೆ. ಹಾಗೆಯೇ ಅ.17 ಮತ್ತು ನ.6 ರಂದು ನಡೆದ ಸೇನಾ ಅಧಿಕಾರಿಗಳ‌ ಮಟ್ಟದ 7ನೇ ಹಾಗೂ 8ನೇ ಸುತ್ತಿನ ಮಾತುಕತೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು