Monday, January 20, 2025
ಹೆಚ್ಚಿನ ಸುದ್ದಿ

ಶಿವಸೇನೆಯ ಮುಖಂಡ ಮೋಹನ್ ರಾವಲೆ ನಿಧನ-ಕಹಳೆ ನ್ಯೂಸ್

ಮುಂಬೈ: ಶಿವಸೇನಾ ಮುಖಂಡ 72 ವಯಸ್ಸಿನ ಮೋಹನ ರಾವಲೆ ಅವರು ಹೃದಯಾಘಾತದಿಂದ ಶನಿವಾರ ಗೋವಾದಲ್ಲಿ ನಿಧನರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಮಧ್ಯ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ಮೋಹನ್ ರಾವಲೆ ಅವರು ಐದು ಬಾರಿ ಸಂಸದರಾಗಿದ್ದರು.ಈ ಕುರಿತು ಶಿವಸೇನಾ ಮುಖಂಡ ಸಂಜಯ್‌ ರಾವತ್‌ ಅವರು”ಮೋಹನ ರಾವಲೆ ಅವರು ನಿಧನರಾಗಿದ್ದರೆ, ಆದರೆ ಅವರು ನಿಜವಾದ ಶಿವಸೈನಿಕ ಮತ್ತು ವಿಶಾಲ ಹೃದಯದ ಸ್ನೇಹಿತರಾಗಿದ್ದರು” ಎಂದು ಟ್ವೀಟ್ ಮಾಡಿದ್ದಾರೆ.