Recent Posts

Sunday, January 19, 2025
ಬೆಳ್ತಂಗಡಿ

ನಾಳೆ ಬೆಳ್ತಂಗಡಿ ಬಾಳಿಗಾ ಕಾಂಪ್ಲೆಕ್ಸ್ ನಲ್ಲಿ ಶ್ರೀ ಚಾಮುಂಡೇಶ್ವರಿ ಸೂಪರ್ ಬಜಾರ್ ಉದ್ಘಾಟನಾ ಸಮಾರಂಭ-ಕಹಳೆ ನ್ಯೂಸ್

ಬೆಳ್ತಂಗಡಿ: ರಖಂ ಮತ್ತು ಚಿಲ್ಲರೆ ವ್ಯಾಪಾರಸ್ಥರ ಶ್ರೀ ಚಾಮುಂಡೇಶ್ವರಿ ಸೂಪರ್ ಬಜಾರ್ ಉದ್ಘಾಟನಾ ಸಮಾರಂಭ ನಾಳೆ ಬೆಳ್ತಂಗಡಿ ಮುಖ್ಯ ರಸ್ತೆಯ ಹನುಮಾನ್ ಕಾಂಪ್ಲೆಕ್ಸ್ ಬಾಳಿಗಾ ಬಿಲ್ಡಿಂಗ್‍ನಲ್ಲಿ ಶುಭಾರಂಭಗೊಳ್ಳಲಿದೆ. ನೂತನ ಸೂಪರ್ ಬಜಾರ್ ಅನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅರಿಕೋಡಿ ಬೆಳಾಲು ಮೊಕೇಸರರಾದ ಡೊಂಬಯ್ಯ ಗೌಡ ಅರಿಕೋಡಿ, ವಿಕಾರ್ ಜನರಲ್ ಡಯೋಸಿಸ್ ಆಫ್ ಬೆಳ್ತಂಗಡಿಯ ರೇ.ಫಾ.ಜೋಸ್ ವಲಿಯಪರಂಬಿಲ್, ಬೆಳ್ತಂಗಡಿ ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್ ಮತ್ತು ಅಧ್ಯಕ್ಷರಾದ ಜ.ಯಮನುಲ್ ಅಬಿದೀನ್ ಜೆಫ್ರಿ ತಂಙಳ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ಮಾಜಿ ಶಾಸಕರಾದ ಕೆ.ವಸಂತ ಬಂಗೇರ, ಜಮಾ ಉಗ್ರಾಣ ಶ್ರೀ ಕ್ಷೇತ್ರ ಧರ್ಮಸ್ಥಳ ಮ್ಯಾನೇಜರ್ ಭುಜಬಲಿ, ಬೆಳ್ತಂಗಡಿ ವೃತ್ತ ನಿರೀಕ್ಷಕರು ಸಂದೇಶ್ ಪಿ.ಜಿ, ಬೆನಕಾ ಆಸ್ಪತ್ರ ಉಜಿರೆಯ ಗೋಪಾಲಕೃಷ್ಣ ಭಟ್, ಬೆಳ್ತಂಗಡಿ ನಗರ ಪಂಚಾಯತ್ ಉಪಾಧ್ಯಕ್ಷರಾದ ಜಯಾನಂದ ಗೌಡ, ಬೆಳ್ತಂಗಡಿ ಬಾಳಿಗಾ ಕಾಂಪ್ಲೆಕ್ಸ್ ಮಾಲಕರಾದ ಯಶವಂತ.ಆರ್, ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಜತ್ತಣ್ಣ ಗೌಡ ಬೆಳಾಲು, ಬೆಳ್ತಂಗಡಿ ಎಸ್.ಬಿ.ಐ ಅಧಿಕಾರಿ ವಾಸು ನಾಯ್ಕ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಚ್ಚಿನ ಮಾಹಿತಿಗಾಗಿ ರಮೇಶ್ ಮಂಗಳೂರು 9448546578, ಹರೀಸ್ ಆರಿಕೋಡಿ 9901073180 ಸಂಪರ್ಕಿಸಿ.

ಜಾಹೀರಾತು
ಜಾಹೀರಾತು
ಜಾಹೀರಾತು