Monday, January 20, 2025
ಹೆಚ್ಚಿನ ಸುದ್ದಿ

ವಿಟ್ಲ ಬಸವನಗುಡಿಯಲ್ಲಿ ಕುಂಟುಕುಡೇಲು ಗುರುರಾಜ ತಂತ್ರಿಗಳ ನೇತೃತ್ವದಲ್ಲಿ ನಾಗ ಮತ್ತು ದೈವಗಳ ಪುನಃಪ್ರತಿಷ್ಠೆ ಬ್ರಹ್ಮಕಲಶ – ಕಹಳೆ ನ್ಯೂಸ್

ವಿಟ್ಲ : ವಿಟ್ಲ ಬಸವನಗುಡಿಯಲ್ಲಿ ಜೀರ್ಣೋದ್ಧಾರಗೊಳಿಸಿದ ಶ್ರೀ ನಾಗ, ರಕ್ತೇಶ್ವರಿ, ಗುಳಿಗ ಸಾನಿಧ್ಯದ ಪುನಃಪ್ರತಿಷ್ಠೆ ಬ್ರಹ್ಮಕಲಶವು ಕುಂಟುಕುಡೇಲು ಗುರುರಾಜ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ದೈವಜ್ಞ ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ಟ, ವೇದಮೂರ್ತಿ ಭಾರ್ಗವ ಉಡುಪ, ಮುಳಿಯಾಲ ಪ್ರಸನ್, ಶಿವಪ್ರಭಾದೇವಿ ಕಾಡುಮಠ, ಕೃಷ್ಣಯ್ಯ ಕೆ, ಕೆ. ಸುಬ್ರಹ್ಮಣ್ಯ ಭಟ್ಟ, ಸತೀಶ್ ಕುಮಾರ್ ಆಳ್ವ, ಜಯರಾಮ ಭಟ್ಟ, ಅಶೋಕ, ಗಿರಿಯಪ್ಪ ಗೌಡ, ಶಾರದಾ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು ಮತ್ತು ಭಕ್ತವೃಂದದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು