Thursday, January 23, 2025
ಪುತ್ತೂರು

ಚಿಕ್ಕಮಂಗಳೂರಿನ ದತ್ತಪೀಠದಲ್ಲಿ ನಾಳೆ ನಡೆಯುವ ದತ್ತಜಯಂತಿ ಪ್ರಯುಕ್ತ ಇಂದು ಪುತ್ತೂರಿನಲ್ಲಿ ದತ್ತಮಾಲಧಾರಿಗಳು, ಬಜರಂಗದಳ ವತಿಯಿಂದ ಮೆರವಣಿಗೆ- ಕಹಳೆ ನ್ಯೂಸ್

ಪುತ್ತೂರು: ನಾಳೆ ಚಿಕ್ಕಮಗಳೂರಿನ ದತ್ತಪೀಠದಲ್ಲಿ ನಡೆಯಲಿರುವ ದತ್ತಜಯಂತಿ ಉತ್ಸವಕ್ಕೆ ಪೂರ್ವಭಾವಿಯಾಗಿ ದತ್ತಮಾಲಧಾರಿಗಳಿಂದ ಪುತ್ತೂರು ನಗರದ ದರ್ಬೆ ವೃತ್ತದಿಂದ ಮಹಾಲಿಂಗೇಶ್ವರ ದೇವಾಲಯ ತನಕ ಸಂಕಿರ್ತನೆ ಮೆರವಣಿಗೆಯು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪುತ್ತೂರು ಪ್ರಖಂಡದ ವತಿಯಿಂದ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು


ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ದತ್ತಮಾಲಧಾರಿಗಳು ಹಾಗೂ ಘಟಕಗಳ ಜವಾಬ್ದಾರಿಯುತ ಕಾರ್ಯಕರ್ತರು ಕೇಸರಿ ಪಂಚೆ ಹಾಗೂ ಕೇಸರಿ ಶಾಲು ಧರಿಸಿ ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.