Thursday, January 23, 2025
ಬಂಟ್ವಾಳ

ಕಾಂಗ್ರೆಸ್ ಪಕ್ಷ ತೊರೆದ ಉದ್ಯಮಿ ಬ್ರಿಜೇಶ್ ಕುಮಾರ್ ರೈ ಅಗರಿ ಮತ್ತು ವಕೀಲರಾದ ಸುಂದರ ಪೂಜಾರಿ.ಎಂ; ಬಿಜೆಪಿಗೆ ಸೇರ್ಪಡೆ-ಕಹಳೆ ನ್ಯೂಸ್

ಬಂಟ್ವಾಳ: ಕಾಂಗ್ರೆಸ್ ಪಕ್ಷ ತೊರೆದ ಉದ್ಯಮಿ ಬ್ರಿಜೇಶ್ ಕುಮಾರ್ ರೈ ಅಗರಿ ಮತ್ತು ವಕೀಲರಾದ ಸುಂದರ ಪೂಜಾರಿ.ಎಂ ಇವರುಗಳನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ.ಬೂಡಾ ಅಧ್ಯಕ್ಷರಾದ ದೇವದಾಸ ಶೆಟ್ಟಿ.ಪ್ರಮುಖರಾದ ಮಾದವ ಮಾವೆ.ಸುದರ್ಶನ್ ಬಜ.ಸುರೇಶ್ ಕೋಟ್ಯಾನ್.ದೇವಿದಾಸ್ ಶೆಟ್ಟಿ.ಕೇಶವ ಕಾಮಾಜೆ.ಪುರುಷೋತ್ತಮ ಶೆಟ್ಟಿ.ವಿಶ್ವನಾಥ ಕಲಾಯಿ ಉಪಸ್ಥಿತರಿದ್ದರು.