Thursday, January 23, 2025
ಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಅದ್ದೂರಿಯಾಗಿ ಶುಭಾರಂಭಗೊಳ್ಳುತ್ತಿದೆ ಫ್ಯಾಮಿಲಿ ಮಾರ್ಟ್-ಕಹಳೆ ನ್ಯೂಸ್

ಬೆಳ್ತಂಗಡಿ ಜನತೆಯ ಬಹು ಬೇಡಿಕೆ ಈಡೇರಿಸುವ ಉದ್ದೇಶದಿಂದ ದಿನಸಿ ಸಾಮಗ್ರಿಗಳು ಮತ್ತು ಗೃಹೋಪಯೋಗಿ ವಸ್ತುಗಳ ಫ್ಯಾಮಿಲಿ ಮಾರ್ಟ್ ಜನವರಿ 1 ರಂದು ಬೆಳ್ತಂಗಡಿ ಚರ್ಚ್ ರೋಡ್ ಹತ್ತಿರದ ವೈಭವ್ ಆರ್ಕೇಡ್ ನಲ್ಲಿ ಅದ್ದೂರಿಯಾಗಿ ಶುಭಾರಂಭಗೊಳ್ಳುತ್ತಿದೆ. ದಿನಸಿ ಸಾಮಾನುಗಳು ಹಾಗೂ ಗೃಹೋಪಯೋಗಿ ವಸ್ತುಗಳು ಎಮ್.ಆರ್.ಪಿ ದರಕ್ಕಿಂತ ಕಡಿಮೆ ದರದಲ್ಲಿ ಲಭ್ಯವಾಗಲಿದ್ದು, ಪ್ರತಿ ತಿಂಗಳಿಗೆ 5000 ರೂಪಾಯಿ ಮೌಲ್ಯದ ವಸ್ತಗಳನ್ನು ಖರೀದಿ ಮಾಡಿದರೆ 12 ನೇ ತಿಂಗಳ ಖರೀದಿಯ ಮೇಲೆ 30% ರಿಯಾಯಿತಿಯ ಕೊಡುಗೆ ನಿಮ್ಮದಾಗಲಿದೆ. ಇನ್ನು ವಿಶೇಷವಾಗಿ ಗ್ರಾಹಕ ಅನುಕೂಲಕ್ಕಾಗಿ ಫ್ಯಾಮಿಲಿ ಮಾರ್ಟ್ ನಲ್ಲಿ ಹೋಮ್ ಡೆಲಿವರಿ ವ್ಯವಸ್ಥೆ ಲಭ್ಯವಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಶೀತಲ್ ಜೈನ್ ಅವರು ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು