Thursday, January 23, 2025
ಬೆಳ್ತಂಗಡಿ

ಪಡಂಗಡಿ, ಮುಂಡಾಜೆ, ಮಲವಂತಿಗೆ, ನೆರಿಯ, ಲಾಯಿಲ, ತೆಕ್ಕಾರು, ಸುಲ್ಕೇರಿ, ಮಚ್ಚಿನ, ಚಾರ್ಮಾಡಿ ಫಲಿತಾಂಶ ಪ್ರಕಟ-ಕಹಳೆ ನ್ಯೂಸ್

ಉಜಿರೆ: ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ವಿವರ ಇಂತಿದೆ.
ಪಡಂಗಡಿ:
ವಾರ್ಡ್ 2
ಗಾಯತ್ರಿ (ಬಿಜೆಪಿ)
ರಿಚಾರ್ಡ್ ಗೋವಿಯಸ್ (ಬಿಜೆಪಿ)
ಕೃಷ್ಣಪ್ಪ (ಬಿಜೆಪಿ) ಅವಿರೋಧ
ಸಾವಿತ್ರಿ (ಬಿಜೆಪಿ)ಅವಿರೋಧ

ಮುಂಡಾಜೆ:
ವಾರ್ಡ್ 1
ಗಣೇಶ ಬಂಗೇರ (ಬಿ)
ಜಗದೀಶ್ (ಬಿ)

ಜಾಹೀರಾತು
ಜಾಹೀರಾತು
ಜಾಹೀರಾತು

ಮಲವಂತಿಗೆ:
ವಾರ್ಡ್ 1
ಪ್ರಕಾಶ್ ಕುಮಾರ್ (ಬಿಜೆಪಿ)
ಅನಿತಾ ರಮೇಶ್ ನಾಯ್ಕ್ (ಬಿಜೆಪಿ)

ಜಾಹೀರಾತು
ಜಾಹೀರಾತು
ಜಾಹೀರಾತು

ನೆರಿಯ:
ವಾರ್ಡ್ 2
ಸಜಿತಾ (ಬಿಜೆಪಿ)
ಸಚಿನ್ ( ಬಿಜೆಪಿ)

ಲಾಯಿಲ:
ವಾರ್ಡ್ 2
ಚಿದಾನಂದ ಶೆಟ್ಟಿ (ಬಿಜೆಪಿ)
ಆಸಾ ಬೆನಡಿಕ್ಟ್ ಸಲ್ದಾನ ( ಬಿಜೆಪಿ)
ರಜನಿ ಚಂದ್ರಪಾಲ್ ಬಿಜೆಪಿ ಅವಿರೋಧ

ತೆಕ್ಕಾರು:
ವಾರ್ಡ್ 1
ಹಕೀಂ (ಕಾಂಗ್ರೆಸ್)
ಶೇಖರ ಪೂಜಾರಿ ಅನಲ್ಕೆ (ಕಾಂಗ್ರೆಸ್)

ಸುಲ್ಕೇರಿ:
ವಾರ್ಡ್ 1
ನಾರಾಯಣ ಪೂಜಾರಿ (ಬಿಜೆಪಿ)
ಪ್ರೇಮ ( ಬಿಜೆಪಿ)

ಮಚ್ಚಿನ:
ಚಂದ್ರಶೇಖರ ಬಿ.ಎಸ್. (ಬಿಜೆಪಿ)
ಪ್ರತಿಭಾ ರೈ (ಬಿಜೆಪಿ)

ಚಾರ್ಮಾಡಿ:
ವಾರ್ಡ್ 3
ಅಯಿಷಾ ಬೇಗಂ(ಎಸ್.ಡಿ.ಪಿ.ಐ.)
ಹಕೀಂ (ಎಸ್.ಡಿ.ಪಿ.ಐ.)