Thursday, January 23, 2025
ಸುಬ್ರಹ್ಮಣ್ಯ

ಸುಬ್ರಹ್ಮಣ್ಯ ನಿವಾಸಿ ಜಾಜಿ ಮುಚ್ಚಿಂತ್ತಾಯ ರವರು ಹೃದಯಾಘಾತದಿಂದ ನಿಧನ-ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ನಿವಾಸಿ ಜಾಜಿ ಮುಚ್ಚಿಂತ್ತಾಯ ಎಂಬವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ನಿವಾಸಿಯಾಗಿದ್ದ ದಿ.ಸುಬ್ರಾಯ ಮುಚ್ಚಿಂತ್ತಾಯ ಅವರ ಪತ್ನಿ ಇಂದು ಬೆಳಿಗ್ಗೆ ಸ್ವಗ್ರಹದಲ್ಲಿ ಹ್ರದಯಾಘಾತದಿಂದ ನಿಧಾನ ಹೊಂದಿದ್ದಾರೆ. ಯುವ ಉದ್ಯಮಿ ಗುರುಪ್ರಸಾದ್ ಮುಚ್ಚಿಂತ್ತಾಯ, ಸೌಮ್ಯಾ ಪ್ರಸಾದ್ ಹಾಗು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು