Thursday, January 23, 2025
ಪುತ್ತೂರು

34 ನೆಕ್ಕಿಲಾಡಿಯ ಒಂದನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ- ಕಹಳೆ ನ್ಯೂಸ್

ಉಪ್ಪಿನಂಗಡಿ: 34 ನೆಕ್ಕಿಲಾಡಿಯ ಒಂದನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ವಿಜಯ ಕುಮಾರ್ 684 ಮತಗಳನ್ನು ಪಡೆದಿದ್ದು, ವೇದಾವತಿ 662, ಸ್ವಪ್ನಾ ಜೀವನ್ 666 ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ.

ಹಾಗೆಯೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಮೈಕಲ್ ವೇಗಸ್ 288, ಜಯಶೀಲಾ 257, ಮತ್ತು ಕೈರುನ್ನಿಸಾ 351 ಮತಗಳನ್ನು ಪಡೆದಿದ್ದಾರೆ. ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿ ಅಬ್ದುಲ್ಲಾ 238 ಮತಗಳನ್ನು ಪಡೆದಿದ್ದು,

ಈ ವಾರ್ಡ್ ನಲ್ಲಿ ಸ್ವರ್ಥಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹರೀಶ್ ಅವರು ಇಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ.