Thursday, January 23, 2025
ಬಂಟ್ವಾಳ

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಮ್ಮುಂಜೆ, ಸಂಗಬೆಟ್ಟು, ಪಿಲಾತಟಬೆಟ್ಟು ಸೇರಿದಂತೆ ಪ್ರಮುಖ ಪಂಚಾಯತ್ ಗಳಲ್ಲಿ ರಾಜೇಶ್ ನಾಯ್ಕ್ ನೇತೃತ್ವದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ – ಕಹಳೆ ನ್ಯೂಸ್

ಬಂಟ್ವಾಳ : ವಿಧಾನಸಭಾ ಕ್ಷೇತ್ರದ ಅಮ್ಮುಂಜೆ, ಸಂಗಬೆಟ್ಟು, ಪಿಲಾತಟಬೆಟ್ಟು ಸೇರಿದಂತೆ ಪ್ರಮುಖ ಪಂಚಾಯತ್ ಗಳಲ್ಲಿ ರಾಜೇಶ್ ನಾಯ್ಕ್ ನೇತೃತ್ವದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿಭಾರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅದರಲ್ಲೂ ಕಾಂಗೇಸ್ ಪ್ರಭಲ ಕೋಟೆಯಾಗಿದ್ದ ಅಮ್ಮುಂಜೆಯಲ್ಲಿ 13 ಸ್ಥಾನ್ಳ ಪೈಕಿ 10 ಸ್ಥಾನಗಳು ಬಿಜೆಪಿಗೆ ಲಭಿಸಿದೆ. ಇನ್ನು ಸಂಗಬೆಟ್ಟು ಬಿಜೆಪಿ12,ಕಾಂಗ್ರೇಸ್ 3 ಹಾಗೂ ಪಿಲಾತಟಬೆಟ್ಟು ಬಿಜೆಪಿ6, ಕಾಂಗ್ರೇಸ್ 3 ಸ್ಥಾನ ಲಭಿಸಿದರೆ, ರಾಯಿಯಲ್ಲಿ ಬಿಜೆಪಿ9, ಕಾಂಗ್ರೇಸ್ 2, ಮಾಣಿ ಬಿಜೆಪಿ2,ಕಾಂಗ್ರೇಸ್ ಗೆ ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು