Thursday, January 23, 2025
ಬೆಳ್ತಂಗಡಿ

ಬೆಳ್ತಂಗಡಿ ತಾಲೂಕಿನ ಇಳಂತಿಲದ 1ನೇ ವಾರ್ಡಿನಲ್ಲಿ ಬಿಜೆಪಿಗೆ ಭರ್ಜರಿ ಜಯ ; ಹರೀಶ್ ಪೂಂಜಾರ ಅಭಿವೃದ್ಧಿಯ ಮುಂದೆ ನೆಲಕಚ್ಚಿದ ಕೈ,- ಕಹಳೆ ನ್ಯೂಸ್

ಬೆಳ್ತಂಗಡಿ : ತಾಲೂಕಿನ ಇಳಂತಿಲದ ಗ್ರಾಮದ ಒಂದನೇ ವಾರ್ಡಿನಲ್ಲಿ ಬಿಜೆಪಿ ಭರ್ಜರಿ ಜಯಭೇರಿಭಾರಿಸಿದೆ.


ಕಾಂಗ್ರೆಸ್ ನ ತಾಲೂಕಿನ ಘಟಾನುಘಟಿ ನಾಯಕರ ಪ್ರತಿಷ್ಠೆಯ ಕಣ ಮತ್ತು ಕಾಂಗ್ರೆಸ್ ಭದ್ರಕೋಟೆಯಲ್ಲಿ ಕೈ ನೆಲಕಚ್ಚಿದೆ, ಬಿಜೆಪಿ ಕಮಲ ಅರಳಿಸಿದೆ. ಹರೀಶ್ ಪೂಂಜರಾ ಅಭಿವೃದ್ಧಿಗೆ ಜನ ಜೈ ಎಂದಿದ್ದಾರೆ. ಇಳಂತಿಲದ ಮೊದಲನೇ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತ ನಾಲ್ಕೂ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ. ಸಿದ್ದಿಕ್ 603 ,ವಿಜಯ 556, ಮನೋಹರ 444 ,ರೇಖಾ 576 ,ಸೀತಾ 360, ಉಷಾ 479 ,ಶರೀಫ್ 387, ಚಂದ್ರಾವತಿ 460 ,ಅಸಿಂಧು 28 , ಮತಗಳನ್ನು ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು