Monday, January 20, 2025
ಬಂಟ್ವಾಳರಾಜಕೀಯ

ಮಾಜಿ ಸಚಿವ ರಮಾನಾಥ ರೈ ಸ್ವಗ್ರಾಮ ಕಳ್ಳಿಗೆಯಲ್ಲಿ ಕಮಲ‌ ಅರಳಿಸಿದ ರಾಜೇಶ್ ನಾಯ್ಕ್ ; 25 ವರ್ಷಗಳ ಕಾಂಗ್ರೆಸ್ ಭದ್ರಕೋಟೆ ಕಾವಳಮೂಡೂರು ಛಿಧ್ರ | ಬಂಟ್ವಾಳದಲ್ಲಿ ಹಲವು ಕಡೆ ಬಿಜೆಪಿ ಜಯಭೇರಿ – ಕಹಳೆ ನ್ಯೂಸ್

ಬಂಟ್ವಾಳ : ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ರಮಾನಾಥ ರೈಯವರ ಸ್ವಗ್ರಾಮ ಕಳ್ಳಿಗೆ ಪಂಚಾಯತ್ ನಲ್ಲಿ ರಾಜೇಶ್ ನಾಯ್ಕ್ ನೇತೃತ್ವದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿಭಾರಿಸಿದ್ದಾರೆ.

ಅದರಲ್ಲೂ 25 ವರ್ಷಗಳಿಂದ ಕಾಂಗೇಸ್ ಪ್ರಭಲ ಕೋಟೆಯಾಗಿದ್ದ ಕಾವಳಮೂಡೂರಿನಲ್ಲಿ 12 ಸ್ಥಾನಗಳ ಪೈಕಿ 8 ಸ್ಥಾನಗಳು ಬಿಜೆಪಿಗೆ ಲಭಿಸಿದೆ. ಇನ್ನು ಉಳಿಯಲ್ಲಿ 11 ಸ್ಥಾನಗಳ ಪೈಕಿ 9 ಸ್ಥಾನಗಳು ಬಿಜೆಪಿಗೆ ಲಭಿಸಿದೆ. ಹಾಗೂ ಅನಂತಾಡಿಯಲ್ಲಿ 7 ಸ್ಥಾನಗಳ ಪೈಕಿ 6 ಸ್ಥಾನಗಳು ಬಿಜೆಪಿಗೆ ಲಭಿಸಿದರೆ, ಪೆರಾಜೆಯಲ್ಲಿ 8 ಸ್ಥಾನಗಳ ಪೈಕಿ ಬಿಜೆಪಿ 4 ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು