Thursday, January 23, 2025
ಹೆಚ್ಚಿನ ಸುದ್ದಿ

ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್‍ನಲ್ಲಿದ್ದ ವಿಡಿಯೋ ಮತ್ತು ಫೋಟೋಗಳನ್ನು ಡಿಲೀಟ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ ಬಾಲಿವುಡ್ ನಟಿ ದೀಪಿಕಾ ಪುಡುಕೋಣೆ- ಕಹಳೆ ನ್ಯೂಸ್

ಮುಂಬೈ: ಹೊಸ ವರ್ಷದ ಹಿಂದಿನ ದಿನ ಬಾಲಿವುಡ್ ನಟಿ ದೀಪಿಕಾ ಪುಡುಕೋಣೆಯವರು ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್‍ನಲ್ಲಿದ್ದ ವಿಡಿಯೋ ಮತ್ತು ಫೋಟೋಗಳನ್ನು ಡಿಲೀಟ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೀಪಿಕಾ ಪಡುಕೋಣೆ ಅವರ ಇನ್ಸ್ಟಾಗ್ರಾಮ್ನಲ್ಲಿ 52.5 ಮಿಲಿಯನ್ ಮತ್ತು ಟ್ವಿಟ್ಟರ್ನಲ್ಲಿ 27.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಅವರಾಗಿಯೇ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆಯೇ ಅಥವಾ ಯಾರದರೂ ಅವರ ಅಕೌಂಟನ್ನು ಹ್ಯಾಕ್ ಮಾಡಿದ್ದಾರೋ ಎಂಬುದು ತಿಳಿದು ಬಂದಿಲ್ಲ. ಈ ಕುರಿತು ನೆಟ್ಟಿಗರ ಪ್ರಕಾರ ದೀಪಿಕಾ ಪಡುಕೋಣೆಯವರು ಹೊಸ ವರ್ಷದಲ್ಲಿ ಸಾಮಾಜಿಕ ಜಾಲತಾಣದಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದಿರಬೇಕೆಂದು ಹೇಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು