ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1 ಕೋಟಿ 45 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಕಾಮಗಾರಿಯ ಉದ್ಘಾಟನೆ;ಮಾನ್ಯ ಶಾಸಕ ಶ್ರೀ ಉಮನಾಥ್ ಕೋಟ್ಯಾನ್-ಕಹಳೆ ನ್ಯೂಸ್
ಮಾನ್ಯ ಶಾಸಕರಾದ ಶ್ರೀ ಉಮನಾಥ್ ಕೋಟ್ಯಾನ್ ಅವರು ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1 ಕೋಟಿ 45 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಕಾಮಗಾರಿಯ ಉದ್ಘಾಟನೆಯನ್ನು ನೆರವೇರಿಸಿದರು.
ಹಾಗೆಯೇ 75 ಲಕ್ಷ ರೂ ವೆಚ್ಚದ ಷಿ ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂಬಾರು ಮುಖ್ಯ ರಸ್ತೆಯಿಂದ ಪೆÇರ್ಕೋಡಿ ಸಂಪರ್ಕಿಸುವ ಕೆಂಜಾರು ಸಾರಬಳಿ ಧೂಮಾವತಿ ರಸ್ತೆ, ಮತ್ತು 25 ಲಕ್ಷ ರೂ ವೆಚ್ಚದಷಿ ಕೆಂಜಾರು ಕಾಮಜಾಲು ಸ್ವಾಮಿ ವಿವೇಕಾನಂದ ರಸ್ತೆ ನಿರ್ಮಾಣಗೊಂಡಿದೆ.