Wednesday, April 2, 2025
ಸುದ್ದಿ

ಮುಂಡೋವುಮೂಲೆ ಶ್ರೀ ದೇವಿ ಭಜನಾ ಮಂದಿರದ ನವೀಕರಣಕ್ಕೆ ದೇಣಿಗೆ ನೀಡಿದ ಅಶೋಕ್ ಕುಮಾರ್ ರೈ

ಶ್ರೀ ದೇವಿ ಭಜನಾ ಮಂದಿರ ಮುಂಡೋವುಮೂಲೆ ಇದರ ನವೀಕರಣಕ್ಕೆ ಉದ್ಯಮಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು 10 ಸಾವಿರ ರೂಪಾಯಗಳ ದೇಣಿಗೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಗ್ರಾ. ಪಂ ಸದಸ್ಯ ಮಹೇಶ್ ಕೇರಿ, ಭಜನಾ ಮಂದಿರದ ಕಾರ್ಯದರ್ಶಿ ಮೋಹನ ನಾಯ್ಕ ಮುಂಡೋವುಮೂಲೆ, ಹಿಂಜಾವೇಯ ಅಜಿತ್ ರೈ ಹೊಸಮನೆ, ಸದಸ್ಯರಾದ ಸಂಜೀವ ನಾಯ್ಕ್ ಮುಂಡೋವುಮೂಲೆ, ಈಶ್ವರ ನಾಯ್ಕ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ