Recent Posts

Monday, January 20, 2025
ಹೆಚ್ಚಿನ ಸುದ್ದಿ

ಉಪ್ಪಿನಂಗಡಿಯಲ್ಲಿ ಶುಭಾರಂಭಗೊಂಡ ದಿನಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ :6 ವರ್ಷಗಳಿಂದ ಗ್ರಾಹಕ ನಂಬಿಕೆಗೆ ಹೆಸರುವಾಸಿಯಾದ ಚಿನ್ನಾಭರಣ ಮಳಿಗೆ – ನಿಮಗಾಗಿ ಕಾಯುತ್ತಿದೆ ವಿನೂತನವಾದ ಸೌಲಭ್ಯಗಳ ಜೊತೆಗೆ ಅಭೂತಪೂರ್ವ ಕಲೆಕ್ಷನ್ – ಕಹಳೆ ನ್ಯೂಸ್

ಉಪ್ಪಿನಂಗಡಿ : ನಿಮ್ಮ ಸೌಂದರ್ಯವನ್ನ ಹೆಚ್ಚಿಸುವ ನಿಮ್ಮ ಮನದಿಚ್ಚೆಯ, ಚಿನ್ನಾಭರಣಗಳ ಸೂಪರ್ ಕಲೆಕ್ಷನ್‍ಗಳು ಇದೀಗ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ವಿನೂತನವಾದ ಸೌಲಭ್ಯಗಳ ಜೊತೆಗೆ ಅಭೂತಪೂರ್ವ ಕಲೆಕ್ಷನ್‍ಗಳು ನಿಮಗಾಗಿ ಕಾಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದೇ ಭೇಟಿ ಕೊಡಿ ದಿನಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‍ಗೆ. ವಿನೂತನ ಶೈಲಿಯ ಟ್ರೆಂಡಿ ಡಿಸೈನ್‍ನ ಚಿನ್ನಾಭರಣಗಳ ಮಳಿಗೆ ದಿನಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಇಂದು ಉಪ್ಪಿನಂಗಡಿಯಲ್ಲಿ ಶುಭಾರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಿಸಿರೋಡ್ ಮತ್ತು ಸುಳ್ಯದಲ್ಲಿ ಆಭರಣ ಕ್ಷೇತ್ರದಲ್ಲಿ ಕಳೆದ 5 ವರ್ಷಗಳಿಂದ ತನ್ನದೆ ಆದ ಚಾಪನ್ನ ಮೂಡಿಸಿ, ಗ್ರಾಹಕರ ಅಭಿರುಚಿಗೆ ತಕ್ಕದಾದ ಸೇವೆಯನ್ನ ನೀಡಿ, ಪ್ರಸಿದ್ದಿ ಪಡೆದಿರುವ ಗೋಲ್ಡ್ ಜುವೆಲ್ಲರಿ ಗ್ರೂಪ್ಸ್ ಆದ ದಿನಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‍ನ ಮೂರನೆ ಶೋ ರೋಂ ಉಪ್ಪಿನಂಗಡಿಯ ಹಳೆ ಬಸ್ ನಿಲ್ದಾಣದ ಬಳಿಯ ಹಾಸನ್ ಟವರ್ಸ್‍ನಲ್ಲಿ ಅದ್ದೂರಿಯಾಗಿ ಲೋರ್ಕಾಣೆಗೊಂಡಿದೆ.

ನೂತನ ಮಳಿಗೆಯನ್ನ ಹಾಜಿ ಅಬ್ದುಸಮದ್ ಆನಪಡಿಕ್ಕಲ್ ಉದ್ಘಾಟನೆಗೊಳಿಸಿದರು. ಗೋಲ್ಡ್ ಸೆಕ್ಷನ್‍ನ್ನ ಮಾಣಿಲ ಶ್ರೀ ಧಾಮದ ಶ್ರೀ ಶ್ರೀ ಶ್ರೀ ಪರಮಹಂಸ ಮೋಹನದಾಸ ಸ್ವಾಮೀಜಿ ಉದ್ಘಾಟಿಸಿದರು. ಡೈಮಂಡ್ ಸೆಕ್ಷನನ್ನ ರೆ|ಫಾ|ಎಬೆಲ್ ಲೋಬೋ, ಫಾರಿಶ್ ಪ್ರೀಸ್ಟ್ ಉದ್ಘಾಟಿಸಿದರು. ಇನ್ನು ದಿನಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶುಭಾರಂಭದ ಹಿನ್ನಲೆಯಲ್ಲಿ ಇಂದು ಚಿನ್ನಾಭರಣ ಖರೀದಿಸುವ ಪ್ರತಿಯೊಬ್ಬರಿಗೂ ಲಕ್ಕಿ ಡ್ರಾದ ಮೂಲಕ ಆಕರ್ಷಕ ಉಡುಗೊರೆಗಳು ದೊರೆಯಲಿದೆ. ದಿನಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‍ನಲ್ಲಿ ಪ್ರೀತಿಯ ಗ್ರಾಹಕರಿಗಾಗಿ ಸ್ವರ್ಣ ವಿಸ್ಮಯ ಪರಿಶುದ್ಧ ಚಿನ್ನಾಭರಣಗಳ ಉಳಿತಾಯ ಯೋಜನೆಯಾದ ಸುಮಂಗಲಿ ಸುರಕ್ಷಾ ಸ್ಕೀಂನ್ನು ಆರಂಭಿಸಲಾಗಿದೆ.

ಸುಮಂಗಲಿ ಸುರಕ್ಷಾ ಸ್ಕೀಂನಲ್ಲಿ ಭಾಗಿಯಾಗಿ ಕಂತುಗಳ ಮೂಲಕ ಹಣ ಪಾವತಿಸಿ ನಿಮ್ಮಿಷ್ಟದ ಚಿನ್ನಾಭರಣಗಳನ್ನ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ದಿನಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‍ನಲ್ಲಿರು ಎಲ್ಲಾ ಚಿನ್ನಾಭರಣಗಳು 100% BSI 916 HALLMARK Certified ಆಗಿದೆ. ಗಗನಕ್ಕೇರುತ್ತಿರುವ ಚಿನ್ನಾಭರಣಗಳ ದರದಿಂದ ಮುಕ್ತಿ ಪಡೆಯಲು 10% ರಿಂದ 100% ವರೆಗೂ ಮುಂಗಡ ಅಡ್ವಾನ್ಸ್ ಬುಕ್ಕಿಂಗ್ ಸೌಲಭ್ಯವಿದೆ. ಅಂತರಾಷ್ಟ್ರೀಯ ಗುಣಮಟ್ಟದ ಡಿಸೈನ್ಸ್‍ಗಳು ಮತ್ತು ನೂತನ ಡಿಸೈನರ್ಸ್ ನಿರ್ಮಿಸಿದಂತಹ ಆ್ಯಂಟಿಕ್, ಕೊಲ್ಕತ್ತಾ, ಸಿಂಗಪೂರ್, ರಾಜ್‍ಕೋಟ್, ಬಂಗಾಳಿ ಡಿಸೈನ್ಸ್ ಎಂಬ ಸ್ಪೆಷಲ್ ಆಭರಣಗಳು, ಅಲ್ಲದೆ ನೂತನವಾಗಿ ನಿರ್ಮಿಸಿದಂತಹ ಲೈಟ್‍ವೈಟ್ ಆಭರಣಗಳು ಮತ್ತು ಪಾರಂಪರಿಕವಾದ ಮಂಗಳ ಸೂತ್ರಗಳ ಮಾಲೆಗಳು ಮತ್ತು ಕರಿಮಣಿ ಸರಗಳು ನಮ್ಮಲ್ಲಿ ಲಭ್ಯವಿದೆ.

ನಿಮ್ಮ ಹಳೆಯ ಚಿನ್ನಾಭರಣಗಳನ್ನ ಹೊಸ ವಿನ್ಯಾಸದ ಆಭರಣಗಳೊಂದಿಗೆ ಬದಲಾಯಿಸುವ ಸೌಲಭ್ಯವು ಇದೆ. ಮಕ್ಕಳಿಗಾಗಿ ತಯಾರಿಸಿದ ಲಿಟಲ್‍ಸ್ಟಾರ್ ಕಲೆಕ್ಷನ್, ನಿಮ್ಮ ಸುಂದರ ನಿಮಿಷಕ್ಕೆ ಸಾಕ್ಷಿವಹಿಸಲು ಪ್ರಪಂಚದಲ್ಲೆ ಪ್ರಸಿದ್ದಿಪಡೆದಿರುವ NIYA DIAMONDS, , ಹಾಗೂ ನಿಮ್ಮ ಚಿನ್ನಾಭರಣಗಳ ಪರಿಶುದ್ದಿ ತಿಳಿಯಲು ಜರ್ಮನ್ ನಿರ್ಮಿತ ಕ್ಯಾರೆಟ್ ಚೆಕ್ಕಿಂಗ್ ಮೆಷಿನ್ ಮತ್ತು ಫೈಯರ್ ಟೆಸ್ಟಿಂಗ್ ಸೌಲಭ್ಯಗಳು ದಿನಾರ್ ಗೋಲ್ಡ್ & ಡೈಮಂಡ್‍ನಲ್ಲಿ ಲಭ್ಯ.

ನಿಮ್ಮ ಸೌಂದರ್ಯವನ್ನ ಹೆಚ್ಚಿಸುವ ನಿಮ್ಮ ಮನದಿಚ್ಚೆಯ, ಚಿನ್ನಾಭರಣಗಳ ಸೂಪರ್ ಕಲೆಕ್ಷನ್‍ಗಳು ಇದೀಗ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ವಿನೂತನವಾದ ಸೌಲಭ್ಯಗಳ ಜೊತೆಗೆ ಅಭೂತಪೂರ್ವ ಕಲೆಕ್ಷನ್‍ಗಳು ನಿಮಗಾಗಿ ಕಾಯುತ್ತಿದೆ. ಇಂದೇ ಭೇಟಿ ಕೊಡಿ ದಿನಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್.