
ಕೆಲವು ದಿನಗಳ ಹಿಂದೆ ವಿಶು ಶೆಟ್ಟಿ ಅಂಬಲಪಾಡಿ ಅವರು ಮಣಿಪಾಲದ ಹೊಸ ಬೆಳಕು ಅನಾಥಾಶ್ರಮಕ್ಕೆ ದಾಖಲಿಸಿದ ಸೋಮ ಮರಕಾಲ್ತಿ ಎಂಬ ವೃದ್ಧೆ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಇನ್ನು ಮೃತ ದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇಡಲಾಗಿದ್ದು, ವೃದ್ಧೆಯ ಸಂಬಂಧಿಕರು ಇದ್ದಲ್ಲಿ ಹೊಸಬೆಳಕು ಆಶ್ರಮಕ್ಕೆ ಸಂಪರ್ಕಿಸಬೇಕಾಗಿ ವಿಶು ಶೆಟ್ಟಿಯವರು ವಿನಂತಿಸಿದ್ದಾರೆ.
ಸಂಪರ್ಕ- 9620417570