ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಸ್ಥಾನದಿಂದ ಕೆಪಿಸಿಸಿ ಸದಸ್ಯ ಡಾ.ರಘು ಪುತ್ರ ಅಭಿಷೇಕ್ ಹಿಂಜರಿಕೆ- ಕಹಳೆ ನ್ಯೂಸ್
ಅಭಿಷೇಕ್ ಬೆಳ್ಳಿಪ್ಪಾಡಿ ಇವರು ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆಗಿದ್ದು ನಾಳೆ ನಡೆಯಲಿರುವ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ತನ್ನ ತಂದೆಯ ರಾಜಕೀಯ ಗುರುಗಳಾದಂತಹ ದ.ಕ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರು ಸನ್ಮಾನ್ಯ ಶ್ರೀ ಬಿ ರಮಾನಾಥ ರೈ ಯವರ ಸಲಹೆಯಂತೆ ಮತ್ತು ಅಭಿಷೇಕ್ ಇವರ ತಂದೆಯಾದ ಕೆಪಿಸಿಸಿ ಸದಸ್ಯರು ಆದ ಡಾ|ಬಿ.ರಘು ಅವರ ನಿರ್ದೆಶನದಂತೆ ಹಾಗು ಪಕ್ಷದ ಸಿದ್ಧಾಂತಕ್ಕೆ ತಲೆಬಾಗಿ ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿರುತ್ತೇನೆ ಎಂದು ಅಭಿಷೇಕ್ ಇವರು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.