Recent Posts

Monday, January 20, 2025
ಬೆಳ್ತಂಗಡಿ

ಬೆಳ್ತಂಗಡಿ ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ವಜ್ರ ಹಾಗೂ ರತ್ನಾ ಭರಣಗಳ ಮಹಾ ಮೇಳ-ಕಹಳೆ ನ್ಯೂಸ್

ಬೆಳ್ತಂಗಡಿ ತಾಲೂಕಿನ ಜನ ಮನ್ನಣೆಗಳಿಸಿರುವ ಹಾಗೂ 4 ದಶಕಗಳಿಂದ ಸುಧೀರ್ಘ ಸೇವೆ ಸಲ್ಲಿಸುತ್ತಿರುವ ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ಜನವರಿ 8 ರಿಂದ 17 ರವರೆಗೆ ವಜ್ರ ಹಾಗೂ ರತ್ನಾ ಭರಣಗಳ ಮಹಾ ಮೇಳ ನಡೆಯುತ್ತಿದೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ವಿವಿಧ ವಿನ್ಯಾಸಗಳಲ್ಲಿ ಉತ್ಕøಷ್ಟ ವಜ್ರಾಭರಣಗಳ ಸಂಗ್ರಹವನ್ನು ಅನಾವರಣಗೊಳಿಸಿದ್ದು. ಸಾಂಪ್ರದಾಯಿಕ ಹಾಗೂ ನೂತನ ಶೈಲಿಯ ಆಭರಣಗಳ ಪ್ರದರ್ಶನ ಲಭ್ಯವಿದೆ. ಇನ್ನು ವಜ್ರಗಳ ಮೌಲ್ಯದ ಮೇಲೆ 25% ರಷ್ಟು ರಿಯಾಯಿತಿ ವಿಶೇಷ ಕೊಡುಗೆಯನ್ನು ಸಂಸ್ಥೆ ನೀಡುತ್ತಿದೆ. ಇಂದೇ ಭೇಟಿ ನೀಡಿ ಆಭರಣಗಳನ್ನು ನಿಮ್ಮದಾಗಿಸಿಕೊಳ್ಳಿ. ಷರತ್ತುಗಳು ಅನ್ವಯ.

ಜಾಹೀರಾತು
ಜಾಹೀರಾತು
ಜಾಹೀರಾತು