Recent Posts

Monday, January 20, 2025
ಪುತ್ತೂರು

ಪುತ್ತೂರಿನಲ್ಲಿ ಜನವರಿ 15ರಂದು ಬೆಳಗ್ಗೆ 11 ಗಂಟೆಗೆ ವಕೀಲರ ಕಚೇರಿ ಶುಭಾರಂಭ-ಕಹಳೆ ನ್ಯೂಸ್

ಪುತ್ತೂರು: ನೆಲ ಮಹಡಿ, ಪುತ್ತೂರು ಸೆಂಟರ್ ಬಿಲ್ಡಿಂಗ್, ತಾಲೂಕು ಆಫೀಸ್ ರಸ್ತೆ ಪುತ್ತೂರು ಇಲ್ಲಿ ಜನವರಿ 15ರಂದು ಬೆಳಗ್ಗೆ 11 ಗಂಟೆಗೆ ವಕೀಲರ ಕಚೇರಿ ಶುಭಾರಂಭಗೊಳ್ಳಲಿದೆ. ಈ ಶುಭಾರಂಭವನ್ನು ಪುತ್ತೂರು ನ್ಯಾಯವಾದಿ ಶ್ರೀ ಕೆ. ಮೋಹನ್ ಭಟ್ ಅವರು ಉದ್ಘಾಟಲಿಸಲಿದ್ದು, ಮುಖ್ಯ ಅತಿಥಿಯಾಗಿ ಪುತ್ತೂರು ನ್ಯಾಯವಾದಿಗಳು, ವಕೀಲ ಸಂಘ, ಅಧ್ಯಕ್ಷರು, ಶ್ರೀ ಮನೋಹರ್ ಕೆ.ವಿ ಅವರು ಆಗಮಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು