Monday, January 20, 2025
ಬಂಟ್ವಾಳ

ಬಿ.ಸಿ.ರೋಡ್‍ನಲ್ಲಿ ಜ.14 ರಂದು ಕುಂಬಾರಿಕಾ ಉತ್ಪನ್ನಗಳ ಮಾರಾಟ ಮಳಿಗೆ ಶುಭಾರಂಭ-ಕಹಳೆ ನ್ಯೂಸ್

ಬಿ.ಸಿ.ರೋಡ್: ಅಚ್ಚುತ ಕಾಂಪೆಕ್ಸ್, ಮಿನಿ ವಿಧಾನ ಸೌಧದ ಎದುರು, ಬಿ.ಸಿ.ರೋಡ್ ಇಲ್ಲಿ ಜನವರಿ 14 ಬೆಳಿಗ್ಗೆ 10.48 ಗಂಟೆಗೆ ಕುಂಬಾರಿಕಾ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆಗೊಳ್ಳಲಿದೆ.

ಈ ಶುಭಾರಂಭವನ್ನು ದ.ಕ ಮಂಗಳೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶ್ರೀ ಗೋಕುಲ್ ದಾಸ್ ನಾಯಕ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾರರ ಸಂಘದ ಅಧ್ಯಕ್ಷ ಶ್ರೀ ಮಯೂರ್ ಉಲ್ಲಾಸ್, ಕೇಂದ್ರ ಸರ್ಕಾರದ ನಿವೃತ ಅಭಿಯಂತರ ಶ್ರೀ ಲೋಕನಾಥ ಡಿ., ಕೆನರಾ ಬ್ಯಾಂಕ್ ನಿವೃತ್ತ ಸೀನಿಯರ್ ಮೆನೇಜರ್ ಶ್ರೀ ಸುಂದರ್ ಬಿ., ಬಂಟ್ವಾಳ ಪುರಸಭಾ ಸದಸ್ಯ ಶ್ರೀ ಹರಿಪ್ರಸಾದ್ ಭಂಡಾರಿಬೆಟ್ಟು ಅವರು ಆಗಮಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು