Sunday, January 19, 2025
ಕ್ರೈಮ್ದಕ್ಷಿಣ ಕನ್ನಡ

ಪುತ್ತೂರಿನಲ್ಲಿ ಅನ್ಯ ಕೋಮಿನ ಯುವಕರೊಂದಿಗೆ ಯುವತಿ ಕೆಫೆಯಲ್ಲಿ ಪತ್ತೆ; ಹಿಂ.ಜಾ.ವೇ ಇಂದ ಲವ್ ಜಿಹಾದ್ ಕಾರ್ಯಚರಣೆ- ಕಹಳೆ ನ್ಯೂಸ್

ಪುತ್ತೂರಿನ ಅರುಣಾ ಚಿತ್ರ ಮಂದಿರದ ಮುಂಭಾಗದಲ್ಲಿರುವ ಕಾಫಿ ಆಂಡ್ ಕ್ರೀಮ್ಸ್ ಕೆಫೆಯಲ್ಲಿ ಅನ್ಯಕೋಮಿನ 2ಯುವಕರ ಜೊತೆ ಹಿಂದೂ ಯುವತಿ ಪಾರ್ಟಿ ನೆಪದಲ್ಲಿ ಪತ್ತೆ. ಈ ಹಿಂದೆಯೂ ಇದೇ ಕೆಫೆಯಲ್ಲಿ ಪಾರ್ಟಿ ನೆಪದಲ್ಲಿ ನೆರೆದಿದ್ದ ಅನ್ಯಕೋಮಿನ ಯುವಕನನ್ನು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದರು. ಇದೀಗ ಮತ್ತೇ ಈ ಘಟನೆ ಮರುಕಳಿಸಿದೆ. ಈ ಬಾರಿಯು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಲವ್ ಜಿಹಾದ್ ಪ್ರೆರಣೆಯ ಪ್ರಕಾರಣವನ್ನು ಭೇದಿಸಿದ್ದಾರೆ. ಯುವಕ ಯುವತಿಯನ್ನು ಪುತ್ತೂರು ನಗರ ಪೊಲೀಸರು ವಶಪಡಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು