Recent Posts

Monday, January 20, 2025
ಹೆಚ್ಚಿನ ಸುದ್ದಿ

ಬರ್ತ್‍ಡೇ ಸೆಲೆಬ್ರೇಷನ್‍ನಲ್ಲಿ ತಲ್ವಾರ್ ಹಿಡಿದು ಡಿಜೆ ಹಾಡಿಗೆ ಡಾನ್ಸ್; 7 ಯುವಕರ ಬಂಧನ-ಕಹಳೆ ನ್ಯೂಸ್

ಕಲಬುರ್ಗಿ: ಬರ್ತ್‍ಡೇ ಸೆಲೆಬ್ರೇಷನ್‍ನಲ್ಲಿ ತಲ್ವಾರ್ ಹಿಡಿದು ನೃತ್ಯ ಮಾಡಿ ಪುಂಡಾಟ ಮೆರೆದಿದ್ದ 7 ಜನರನ್ನು ಕಲಬುರ್ಗಿ ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತರನ್ನು ಅಪ್ರೋಜ್, ತಬ್ರೇಜ್, ಇಮ್ರಾನ್, ರಶೀದ್, ತಲ್ಹಾ, ಸೋಹೆಲ್ ಮತ್ತು ಜಹೀರ್ ಎಂದು ಗುರುತಿಸಲಾಗಿದೆ. ಇವರು ಸಾರ್ವಜನಿಕ ಸ್ಥಳದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಅನುಮತಿಯಿಲ್ಲದೇ ವೇದಿಕೆ ಹಾಕಿ ಬರ್ತ್‍ಡೇ ಆಚರಿಸಿಕೊಂಡಿದ್ದರು. ಅಲ್ಲದೇ ಡಿಜೆ ಹಾಡಿಗೆ ತಲ್ವಾರ್ ಹಿಡಿದು ಡಾನ್ಸ್ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 7 ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು