Thursday, January 23, 2025
ಹೆಚ್ಚಿನ ಸುದ್ದಿ

ಕಲಬುರಗಿಯಲ್ಲಿ ಮಾರಕಾಸ್ರಗಳಿಂದ ಸಹೋದರರಿಬ್ಬರ ಬರ್ಬರ ಕೊಲೆ-ಕಹಳೆ ನ್ಯೂಸ್

ಕಲಬುರಗಿ: ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ತಡಕಲ್ ಗ್ರಾಮದಲ್ಲಿ ಹಳೆಯ ವೈಷಮ್ಯದ ಕಾರಣದಿಂದ ಸಹೋದರರಿಬ್ಬರನ್ನು ಮಾರಕಾಸ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಲೆಯಾದವರು ಸಹೋದರರಾದ 35 ವರ್ಷದ ರಾಜಶೇಖರ ಹಾಗೂ 40 ವರ್ಷದ ನೀಲೇಶ್ ಎಂದು ತಿಳಿದುಬಂದಿದೆ. ಈ ಕೊಲೆಗೆ ಪ್ರಮುಖ ಕಾರಣವೇನೆಂದು ಇನ್ನು ತಿಳಿದು ಬಂದಿಲ್ಲ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಗಾಂವ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ತನಿಖೆ ನಡೆಸುತ್ತಿದ್ದೂ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು