Sunday, January 19, 2025
ಹೆಚ್ಚಿನ ಸುದ್ದಿ

1992ರ ಡಿಸೆಂಬರ್ 6 ರಂದು ಅಯೋಧ್ಯೆಯ ವಿವಾದಾಸ್ಪದ ಕಟ್ಟಡದ ಬಳಿ ಕರಸೇವೆಯಲ್ಲಿ ಭಾಗವಹಿಸಿದ, ತನ್ನ ಅನುಭವದ ಮಾತುಗಳನ್ನಾಡಿದ ಶ್ರೀ ರಾಮನ ಭಕ್ತ ಶ್ರೀಯುತ ಅಣ್ಣು ಪೂಜಾರಿ ಕಾವು,ಮಾಡ್ನೂರು-ಕಹಳೆ ನ್ಯೂಸ್

1992 ರ ಡಿಸೆಂಬರ್ 6 ರಂದು ಅಯೋಧ್ಯೆಯ ವಿವಾದಾಸ್ಪದ ಕಟ್ಟಡದ ಬಳಿ ಕರಸೇವೆಯಲ್ಲಿ ಭಾಗವಹಿಸಿದ ಶ್ರೀಯುತ ಅಣ್ಣು ಪೂಜಾರಿ ಕಾವು,ಮಾಡ್ನೂರು ಇವರು ಶ್ರೀ ರಾಮನ ಭಕ್ತ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿಧಿ ಸಮರ್ಪಣಾ ಅಭಿಯಾನದ ಸ್ವಯಂ ಸೇವಕರು ಇವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಕರಸೇವೆ ಮಾಡಿರುವ ಬಗ್ಗೆ ತಮ್ಮ ಅನುಭವಗಳನ್ನು ಹೆಮ್ಮೆಯಿಂದ ಹಂಚಿಕೊಂಡರು. ಹಾಗೂ ಅವರು ಅಯೋಧ್ಯೆಯಿಂದ ತಂದಿರುವ ಮಣ್ಣು, ಅಲ್ಲಿನ ಮರಳು, ಆ ಸಂದರ್ಭದ ಕೇಸರಿ ಶಾಲು, ಶಿಲೆಯ ತುಂಡು ಇತ್ಯಾದಿಗಳನ್ನು ತೋರಿಸುತ್ತಾ ತನ್ನ ಅಳಿಲ ಸೇವೆಯೂ ಇಂದು ಸಾರ್ಥಕವಾಗುತ್ತಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿ ನಮ್ಮೊಂದಿಗೆ ಅಭಿಯಾನದಲ್ಲಿ ಭಾಗವಹಿಸಿದರು .

ಜಾಹೀರಾತು
ಜಾಹೀರಾತು
ಜಾಹೀರಾತು