Monday, January 20, 2025
ದಕ್ಷಿಣ ಕನ್ನಡಸಿನಿಮಾಸುದ್ದಿ

ದ್ರಿಥ್ವಿ ಕ್ರಿಯೇಷನ್ ನ ರೋಮ್ಯಾಂಟಿಕ್ ಕನ್ನಡ ಆಲ್ಬಮ್ ಸಾಂಗ್ ” ತನ್ಮಯ ” ಬಿಡುಗಡೆ ; ಶ್ವೇತಾ ಸುವರ್ಣ ನಟನೆಗೆ ಪ್ರೇಕ್ಷಕಪ್ರಭು ಫೀದಾ..! – ಕಹಳೆ ನ್ಯೂಸ್

 

ಮಂಗಳೂರು : ಕರಾವಳಿಯ ಹುಡುಗರ ವಿಭಿನ್ನ ಪ್ರಯತ್ನ ದ್ರಿಥ್ವಿ ಕ್ರಿಯೇಷನ್ ನ ರೋಮ್ಯಾಂಟಿಕ್ ಕನ್ನಡ ಆಲ್ಬಮ್ ಸಾಂಗ್ ” ತನ್ಮಯ ” ಬಿಡುಗಡೆಗೊಂಡಿದ್ದು, ನಟಿ ಶ್ವೇತಾ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಕ್ಷನ್ ಮತ್ತು ಶ್ವೇತಾ ಸುವರ್ಣ ಅಭಿನಯಿಸಿದ ಈ ಹಾಡಿನ್ನು ಉತ್ಸವ್ ವಾಮಂಜೂರ್ ನಿರ್ದೇಶನ ಮಾಡಿದ್ದು, ಮನೀಶ್ ಸುವರ್ಣ ಅಸಿಸ್ಟ್ ಮಾಡಿದ್ದಾರೆ. ಜೀವನ್ ರಶ್ಮಿ ಉಳ್ಳಾಲ್ ಬಂಡವಾಳ ಹೂಡಿದ್ರೆ, ಪ್ರೀಶಾನ್ ಉಳ್ಳಾಲ್ & ಅಕ್ಷಿತ್ ಸಜಿಪ ಸಹ ನಿರ್ಮಾಣ ಮಾಡಿದ್ದಾರೆ. ಚಂದ್ರಹಾಸ ಬಳೆಂಜರ ಸಾಹಿತ್ಯದಲ್ಲಿ‌ ಮೂಡಿಬಂದ ಹಾಡಿಗೆ ರಕ್ಷನ್ ಧ್ವನಿಯಾಗಿದ್ದು, ಪುತ್ತೂರಿನ ಅರುಣ್ ರೈ ಕ್ಯಾಮರಾ ಕಾಮಲ್ ಮಾಡಿದೆ. ಒಟ್ಟಿನಲ್ಲಿ ಹಾಡು ಯುಟೂಬ್ ನಲ್ಲಿ ಒಟ್ ಆಗಿದ್ದು, ಪಡ್ಡೆಗಳ ನಿದ್ದೆಗೆಡಿಸಿದೆ. ಪ್ರೇಕ್ಷಕರ ಪ್ರಭು ಈ ವಿಭಿನ್ನ ಪ್ರಯತ್ನಕ್ಕೆ ಜೈ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

FULL song Link :