Sunday, January 19, 2025
ಸುದ್ದಿ

ಗೋಶಾಲೆಯಿಂದ ಗೋಕಳ್ಳತನ ; ಗೋಹಂತಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಟಿ.ಜಿ. ರಾಜಾರಾಮ ಭಟ್ – ಕಹಳೆ ನ್ಯೂಸ್

ಮುಡಿಪು : ಹಾಡಹಗಲೇ ದರೋಡೆಕೋರರು ಕೈರಂಗಳ ಗೋಶಾಲೆಯಿಂದ ಎರಡು ಗೋವುಗಳ ದರೋಡೆ ಮಾಡಿದ್ದಾರೆ.

ಕೈಯಲ್ಲಿ ತಲವಾರ್ ಜಳಪಿಸುತ್ತಾ ಬಂದ ಕಳ್ಳರು, ಈ ಕ್ರೌರ್ಯ ಮರೆದಿದ್ದಾರಲ್ಲದೆ, ತಡೆಯಲು ಕಾರಿನ ಹಿಂದೋಡಿದ ಸಿಬ್ಬಂದಿಗೆ ಓಡೋದು ಬೇಡ, ಮತ್ತೆ ಬರುತ್ತೇವೆಯೆಂದಿದ್ದಾನಂದಾದರೆ. ಇದರಿಂದ ತೀವ್ರ ಮನನೊಂದ ಗೋಪ್ರೇಮಿ ಟಿ.ಜಿ. ರಾಜಾರಾಮ ಭಟ್ ಹಾಗೂ ಇತರರು ಅಮರಣಾಂತ ಉಪವಾಸಕ್ಕೆ ಕೂತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲೊ ಇಲ್ಲೋ ಕದ್ದಯ್ಯುತ್ತಿದ್ದವರು ಈಗ ನೇರಾನೇರ ದರೋಡೆಗೆ ಇಳಿದಿದ್ದಾರೆ, ಈಗಲೂ ಮಲಗಿದ್ದರೆ, ಗೋತಾಯಿಗೆ ಕೈ ಹಾಕಿದವರು ನಮ್ಮ ತಾಯಿಯ ಸೆರಿಗೆಗಿಗೂ ಕೈ ಹಾಕುವುದು ನಿಸ್ಸಂಶಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಲೂ ತಾಳ್ಮೆವಹಿಸಿ ಅಂದರೆ ಅದು ತಾಳ್ಮೆ ಅನ್ನಿಸಿಕೊಳ್ಳದು, ಷಂಡತನವಾಗುತ್ತದೆ.