Thursday, January 23, 2025
ಹೆಚ್ಚಿನ ಸುದ್ದಿ

ಇದೀಗ ಯಕ್ಷಗಾನಕ್ಕೂ ಪ್ರವೇಶಿಸಿದ ನೀ ತಾಂಟ್ರೆ ಬಾ ತಾಂಟ್ ಡೈಲಾಗ್-ಕಹಳೆ ನ್ಯೂಸ್

ಸಾಮಾಜಿಕ ಜಾಲತಾಣದಲ್ಲಿ ಸಂಘಟನೆಯಯೊಂದರ ಮುಖಂಡ ಹೇಳಿರುವ ನೀ ತಾಂಟ್ರೆ ಬಾ ತಾಂಟ್ ಡೈಲಾಗ್ ಭಾರೀ ಸುದ್ಧಿಯಲ್ಲಿದ್ದು, ಇದೀಗ ಯಕ್ಷಗಾನಕ್ಕೂ ಪ್ರವೇಶಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಡೈಲಾಗ್ ಗನ್ನು ಬಪ್ಪನಾಡು ಮೇಳದ ಯಕ್ಷಗಾನದ ಪ್ರಸಂಗವೊಂದರಲ್ಲಿ ಖ್ಯಾತ ಹಾಸ್ಯ ಕಲಾವಿದ ದಿನೇಶ್ ಶೆಟ್ಟಿಗಾರ್ ಹೇಳಿದ್ದಾರೆ. ಕಡಬ ದಿನೇಶ್ ರೈ ಹಾಗೂ ದಿನೇಶ್ ಶೆಟ್ಟಿಗಾರ್ ನಡುವಿನ ಸಂಭಾಷಣೆಯಲ್ಲಿ ಬರುವ ಈ ಡೈಲಾಗ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಲ್ಲದೇ ಈ ಯಕ್ಷಗಾನದ ವಿಡಿಯೋ ನೋಡಿ ಯಕ್ಷ ಪ್ರಿಯರು ಸಹಿತ ಜನರಿಗೆ ಮನೋರಂಜನೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು