Sunday, January 19, 2025
ಸುದ್ದಿ

ರಾಘವೇಶ್ವರ ಶ್ರೀ ಆಶೀರ್ವಾದ ಪಡೆದ ಕೇಂದ್ರ ಸಚಿವ ಅಂನತ ಕುಮಾರ್ ಹೆಗ್ಡೆ.

ಹೊನ್ನಾವರ : ರಾಮಚಂದ್ರಾಪುರ ಮಠದ ರಾಘವೇಶ್ವರಭಾರತಿ ಶ್ರೀಗಳಿಂದ ಕೆಕ್ಕಾರಿನ ರಘೋತ್ತಮ ಮಠದಲ್ಲಿ ವಿಜಯದಶಮಿಯಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಭೇಟಿ ನೀಡಿ ಆರ್ಶೀವಾದ ಪಡೆದು. ಶ್ರೀಗಳ ಜೊತೆ ಸಮಾಲೋಚನೆ ನಡೆಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response