Thursday, January 23, 2025
ಹೆಚ್ಚಿನ ಸುದ್ದಿ

ಧರ್ಮಸ್ಥಳದ ಶ್ರೀ ಶಾರದಾ ಕ್ಲಿನಿಕ್ ಗೆ 316ನೇ ಇಸಿಜಿ ಯಂತ್ರವನ್ನು ಹಸ್ತಾಂತರಿಸಿದ ಕೆಎಂಸಿ ಆಸ್ವತ್ರೆಯ ಹೃದ್ರೋಗತಜ್ಞ ಡಾ/ ಪದ್ಮನಾಭ ಕಾಮತ್-ಕಹಳೆ ನ್ಯೂಸ್

ಧರ್ಮಸ್ಥಳ : 316ನೇ ಇಸಿಜಿ ಯಂತ್ರವನ್ನು ಜನವರಿ 21 ರಂದು ಧರ್ಮಸ್ಥಳದ ಶ್ರೀ ಶಾರದಾ ಕ್ಲಿನಿಕ್ ಗೆ ಮಂಗಳೂರು ಸಿಎಡಿ ಪೌಂಡೇಷನ್ ವತಿಯಿಂದ ಕೆಎಂಸಿ ಆಸ್ವತ್ರೆಯ ಹೃದ್ರೋಗತಜ್ಞ ಡಾ/ ಪದ್ಮನಾಭ ಕಾಮತ್ ರವರು ಹಸ್ತಾಂತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ , ಕೆಎಂಸಿ ಮಾರುಕಟ್ಟೆ ವಿಭಾಗದ ಪ್ರದೀಪ ನಾಯಕ್, ಶ್ರೀ ಶಾರದಾ ಕ್ಲಿನಿಕ್ ನ ಡಾ/ ಎಂ.ಡಿ ಜೈನ್, ಪ್ರೀತಂ, ಧನಕೀರ್ತಿ ಆರಿಗ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು