Recent Posts

Monday, January 20, 2025
ಪುತ್ತೂರು

ವಿವೇಕಾನಂದ ಕಾಲೇಜಿಗೆ ಐ.ಸಿ.ಟಿ. ಸದಸ್ಯತ್ವ-ಕಹಳೆ ನ್ಯೂಸ್

ಪುತ್ತೂರು : ದೇಶದ ಪ್ರತಿಷ್ಠಿತ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ ಸಂಸ್ಥೆ (ಐ.ಸಿ.ಟಿ.) ಸಂಸ್ಥೆಯು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸದಸ್ಯತ್ವವನ್ನು ನವೀಕರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಐ.ಸಿ.ಟಿ. ಮಂಗಳೂರಿನ ರಿಲೇಶನ್‍ಶಿಪ್ ಮ್ಯಾನೇಜರ್ ರೋಹಿತ್ ಕೆ. ಕಾಲೇಜಿಗೆ ಐ.ಸಿ.ಟಿ. ಸದಸ್ಯತ್ವ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಹಾಗೂ ಕಾಲೇಜಿನ ಐ.ಸಿ.ಟಿ. ಘಟಕದ ಸಂಯೋಜಕಿ ಜೀವಿತಾ ಎನ್. ಕೆ. ಉಪಸ್ಥಿತರಿದ್ದರು.