Recent Posts

Monday, January 20, 2025
ಹೆಚ್ಚಿನ ಸುದ್ದಿ

ಜಯ-ವಿಜಯ ಜೋಡುಕೆರೆ ಕಂಬಳಕ್ಕೆ ಚಾಲನೆ ನೀಡಿದ ಶಾಸಕ ಉಮಾನಾಥ್ ಕೋಟ್ಯಾನ್-ಕಹಳೆ ನ್ಯೂಸ್

ಪಣಪಿಲ: ತುಳುನಾಡನಲ್ಲಿ ಹೆಚ್ಚು ಜನಪ್ರಸಿದ್ಧಿಯನ್ನು ಪಡೆದ ಜೋಡುಕೆರೆ ಕಂಬುಳ ಎಲ್ಲೆಡೆ ಆರಂಭಗೊ0ಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಣಪಿಲದಲ್ಲಿ ೧೨ ನೇ ವರುಷದ ಜಯ-ವಿಜಯ ಜೋಡುಕೆರೆ ಕಂಬಳ ನಿನ್ನೆ ಚಾಲನೆ ಗೊಂಡಿತು. ಈ ಕಾರ್ಯಕ್ರಮದಲ್ಲಿ ಶಾಸಕರಾದ ಉಮಾನಾಥ್ ಕೋಟ್ಯಾನ್ ಭಾವಹಿಸಿ ‘ಕಂಬುಲ ನನ ದುಂಬುಲ’ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು. ಊರ ಪರವೂರ ಜನರು ಸಾಕ್ಷಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು