Friday, January 24, 2025
ಹೆಚ್ಚಿನ ಸುದ್ದಿ

ಮಂಗಳಪೇಟೆ ದಿವಂಗತ ರಾಘವ ಭಂಡಾರಿಯವರ ಮನೆಗೆ ಶಾಸಕ ಉಮನಾಥ್ ಕೋಟ್ಯಾನ್ ಭೇಟಿನೀಡಿ ಸಾಂತ್ವನ-ಕಹಳೆ ನ್ಯೂಸ್

ಮಂಗಳಪೇಟೆ: ಮಂಗಳಪೇಟೆ ರಾಘವ ಭಂಡಾರಿ ಇತ್ತೀಚೆಗೆ ನಿಧರಾಗಿದ್ದು ಇವರು ಆರ್.ಎಸ್.ಎಸ್ , ಬಿಜೆಪಿ,ವಿಶ್ವ ಹಿಂದೂ ಪರಿಷತ್‌ನ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ, ಅಯೋಧ್ಯಾ ಕರಸೇವಕರಾಗಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಕ್ರೀಯವಾಗಿ ಭಾಗವಸಿದಂತಹ ಇವರು ಬಾಳ ಮಂಡಳ ಪಂಚಾಯತ್ ಸದಸ್ಯಗಾಗಿದ್ದರು.

ಇವರ ಮನೆಗೆ ಭೇಟಿ ನೀಡಿದ ಶಾಸಕ ಉಮನಾಥ್ ಕೋಟ್ಯಾನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು