Sunday, January 19, 2025
ಸಿನಿಮಾ

ದಾಖಲೆ ಬರೆದ ಅಪ್ಪೆ ಟೀಚರ್ ! – ಕಹಳೆ ನ್ಯೂಸ್

ಮಂಗಳೂರು : ಕಳೆದ ವಾರ ತೆರೆ ಕಂಡ ಅಪ್ಪೆ ಟೀಚರ್ ಸಿನಿಮಾ ಕರಾವಳಿಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಕರಾವಳಿ ಜಿಲ್ಲೆಯ ಚಿತ್ರ ಮಂದಿರ ಹಾಗೂ ಮಲ್ಟಿಫ್ಲೆಕ್ಸ್ ನಲ್ಲಿ ತೆರೆಕಂಡ ಅಪ್ಪೆಟೀಚರ್ ಸಿನಿಮಾ ಇದೀಗ ೨ ನೇ ವಾರದತ್ತ ಮುನ್ನುಗ್ಗುತ್ತಿದ್ದೂ, ಬಿಡುಗಡೆಯ ಮೊದಲ ವಾರದಲ್ಲೇ ಸಿನಿಮಾವನ್ನು 82000ಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಚಿತ್ರ ಪ್ರಾರಂಭದ ವಾರದಲ್ಲೇ 80 ಲಕ್ಷಕ್ಕೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.


ಸ್ವಯಂಪ್ರಭಾ ಪ್ರೋಡಕ್ಷನ್ ಆಂಡ್ ಎಂಟರ್ ಟೇನ್ಮೇಂಟ್ ನಿರ್ಮಾಣ ಸಂಸ್ಥೆಯಡಿ, ರತ್ನಾಕರ್ ಕಾಮತ್ ನಿರ್ಮಿಸಿದ ಅಪ್ಪೆ ಟೀಚರ್ ಸಿನಿಮಾವನ್ನು , ಕಿಶೋರ್ ಮೂಡುಬಿದಿರೆ ನಿರ್ದೇಶಿಸಿದ್ದರು. ಚಿತ್ರ ಮಾರ್ಚ್ 23ಕ್ಕೆ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ ಕಂಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು