Recent Posts

Monday, January 20, 2025
ರಾಜ್ಯ

ಶ್ರೀ ರಾಮಮಂದಿರ ನಿರ್ಮಾಣಕ್ಕೆ ೧ ಲಕ್ಷ ರೂ. ದೇಣಿಗೆ ನೀಡಿದ ಎಂ.ಬಿ ಶಿವಕುಮಾರ್-ಕಹಳೆ ನ್ಯೂಸ್

ಕರ್ನಾಟಕ ರಾಜ್ಯ ಸವಿತಾ ಸಮಾಜದ ಮೀಸಲಾತಿ ಒಕ್ಕೂಟದ ರಾಜಾಧ್ಯಕ್ಷ ಎಂ.ಬಿ ಶಿವಕುಮಾರ್ ಶ್ರೀ ರಾಮಮಂದಿರ ನಿರ್ಮಾಣಕ್ಕೆ ೧ ಲಕ್ಷ ರೂ. ದೇಣಿಗೆಯನ್ನು ಕೇಂದ್ರ ಸಚಿವರಾದ ಡಿ ವಿ ಸದಾನಂದಗೌಡ, ಸಚಿವರಾದ ಕೆ ಗೋಪಾಲಯ್ಯ ಹಾಗೂ ಆರ್ ಎಸ್ ಎಸ್ ಮುಖ್ಯಸ್ಥರಾದ ಶ್ರೀಧರ್ ಜಿ ಉಪಸ್ಥಿತಿಯಲ್ಲಿ ನೀಡಿದರು.

ಈ ವೇಳೆ ಮಾಜಿ ಉಪಮೇಯರ್ ಹರೀಶ್, ಬೆಂಗಳೂರು ಉತ್ತರ ಜಿಲ್ಲೆ ಒಬಿಸಿ ಮೋರ್ಚಾದ ಅಧ್ಯಕ್ಷರಾದ ಬಿ.ಎಂ ಶ್ರೀನಿವಾಸ್, ಹೆಚ್ ಎನ್ ನರಸಿಂಹಮೂರ್ತಿ ಸಾಕ್ಷಿಯಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು