Monday, January 20, 2025
ಹೆಚ್ಚಿನ ಸುದ್ದಿ

ಫೆಬ್ರವರಿ ೦೭ ರಂದು ೨ ಕೋಟಿ ವೆಚ್ಚದಲ್ಲಿ ಮೊಗ್ರು ಗ್ರಾಮದ ಸಾಲುಮರ, ಕಂಚಿನಡ್ಕ, ಸೇತುವೆ ಹಾಗೂ ಕಾಂಕ್ರೀಟಿಕರಣದ ರಸ್ತೆ ಕಾಮಗಾರಿಗೆ ಶಿಲಾನ್ಯಾಸ-ಕಹಳೆ ನ್ಯೂಸ್

ಮೊಗ್ರು:“ನಮ್ಮ ಗ್ರಾಮ ನಮ್ಮ ರಸ್ತೆ” ಹಂತ ನಾಲ್ಕರ ಯೋಜನೆಯಂತೆ ಸುಮಾರು ೧.೫ ಕಿ.ಮೀ ರಸ್ತೆ ಹಾಗೂ ಸೇತುವೆಯು ಸುಮಾರು ಎರಡು ಕೋಟಿ ವೆಚ್ಚದ ಅನುದಾನದಲ್ಲಿ ಮೊಗ್ರು ಗ್ರಾಮದ ಸಾಲುಮರ,

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಂಚಿನಡ್ಕ, ರಸ್ತೆಯ ಸರಳಿ ಎಂಬಲ್ಲಿ ಸೇತುವೆಯನ್ನ ಒಳಗೊಂಡು, ಸೇತುವೆ ಹಾಗೂ ಕಾಂಕ್ರೀಟಿಕರಣದ ರಸ್ತೆಯ ಕಾಮಗಾರಿಯನ್ನು ದಿನಾಂಕ ೦೭-೦೨-೨೦೨೧ ರಂದು ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೇರವೇರಿಸಲಿದ್ದಾರೆ.