ಪುತ್ತೂರು: ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಬಿಳಿಯೂರುಗುತ್ತು ನಿವಾಸಿಯಾದ ವಿಶ್ವನಾಥ ಶೆಟ್ಟಿ ಹಾಗೂ ಕುಸುಮ ದಂಪತಿಗಳ ಮಗಳು ದಿವ್ಯರವರ ಮದುವೆಗೆ ಉದ್ಯಮಿ, ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮರ್ ರೈ ಕೋಡಿಂಬಾಡಿ ಅರ್ಥಿಕ ನೆರವು ನೀಡಿದ್ದಾರೆ.
ಇಂದು ಚೆಕ್ಕನ್ನು ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ನ ದರ್ಬೆ ಕಛೇರಿಯಲ್ಲಿ ನೀಡಿದರು.