Recent Posts

Monday, January 20, 2025
ಹೆಚ್ಚಿನ ಸುದ್ದಿ

ಸಂತ ಪಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಕ್ಯಾಂಪ್ಕೋ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರ್ ನ ವಾರ್ಷಿಕ ಕ್ರೀಡಾ ದಿನದ ಅಂಗವಾಗಿ ಆಟೋಟ ಸ್ಪರ್ಧೆ-ಕಹಳೆ ನ್ಯೂಸ್

ಸಂತ ಪಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಕ್ಯಾಂಪ್ಕೋ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರ್ ನ ವಾರ್ಷಿಕ ಕ್ರೀಡಾ ದಿನದ ಅಂಗವಾಗಿ ಆಟೋಟ ಸ್ಪರ್ಧೆಯು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಉದ್ಘಾಟನಾ ಕಾರ್ಯಕ್ರಮವನ್ನು ರಾಷ್ಟ್ರೀಯ ಕ್ರೀಡಾಪಟು ದಿಗಂತ್ ರವರು ದೀಪ ಬೆಳಗಿಸುವುದರ ಮುಖಾಂತರ ನೆರವೇರಿಸಿದರು.

ಹಾಗೂ ವೇದಿಕೆಯಲ್ಲಿ ಕ್ಯಾಂಪ್ಕೋ ರಿಕ್ರಿಯೇಷನ್ ಸೆಂಟರಿನ ಅಧ್ಯಕ್ಷರು ಮತ್ತು ಚಾಕಲೇಟು ಪ್ಯಾಕ್ಟರಿಯ ಎ. ಜಿ. ಎಂ ಶ್ಯಾಮ್ ಪ್ರಸಾದ್ ಎಚ್, ಚಾಕಲೇಟು ಕಾರ್ಖಾನೆ ಚೀಪ್ ಮ್ಯಾನೇಜರ್ ಎಕೌಂಟ್ಸ್ ಲಕ್ಷಣ್ ಡೋಂಗ್ರೆ, ಚೀಪ್ ಮ್ಯಾನೇಜರ್ ಎಲೆಕ್ಟ್ರಿಕಲ್ ಕೇಶವ ಪ್ರಸನ್ನ, ಎಲೆಕ್ಟ್ರಿಕಲ್ ಮ್ಯಾನೇಜರ್ ಪದ್ಮ ಪ್ರಸಾದ್ ಜೈನ್, ಯೂನಿಯನ್ ಸೆಕ್ರೆಟರಿ ತೀರ್ಥರಾಮ್ ಹಾ ಉಪಸ್ಥಿತರಿದ್ದರು. ಮತ್ತು ವಿಧಿತ, ಶ್ರಾವ್ಯ ಮತ್ತು ಕ್ರ್ ತಿ ಪ್ರಾರ್ಥನೆ ಹಾಡಿದರು. ಈ ಕಾರ್ಯಕ್ರಮದಲ್ಲಿ ರಿಕ್ರಿಯೇಷನ್ ಸೆಂಟರ್ ಸದಸ್ಯರು ಮತ್ತು ಕ್ಯಾಂಪ್ಕೋ  ಉದ್ಯೋಗಿ ಕುಟುಂಬದವರು ಭಾಗವಹಿಸಿದರು.