Recent Posts

Monday, January 20, 2025
ಹೆಚ್ಚಿನ ಸುದ್ದಿ

ಮುಂಬೈನಲ್ಲಿ ಲೋಕಲ್ ರೈಲು ಸೇವೆ ಇಂದಿನಿಂದ ಆರಂಭ-ಕಹಳೆ ನ್ಯೂಸ್

ಮುಂಬೈ : ಮುಂಬೈನ ಜೀವನಾಡಿ ಎಂದೇ ಕರೆಯುವ ಸಬ್ ಅರ್ಬನ್ ರೈಲು ಸೇವೆ ಇಂದಿನಿಂದ ಮತ್ತೆ ಶುರುವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೊನಾ ವೈರಸ್ ಹರಡುವ ಆತಂಕದಿಂದ ಕಳೆದ ಮಾರ್ಚ್ ತಿಂಗಳಿಂದ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಇದೀಗ ರೈಲು ಸೇವೆ ಆರಂಭವಾಗುತ್ತಿದ್ದಂತೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಲೋಕಲ್ ರೈಲು ಸೇವೆ ಆರಂಭವಾಗಿದ್ದು, ರೈಲು ನಿಲ್ದಾಣ ಪ್ರಯಾಣಿಕರು ಕಂಡು ಬಂದರು. ಮೊದಲ ರೈಲು ಸೇವೆ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು