Recent Posts

Sunday, April 13, 2025
ಸುದ್ದಿ

ಚುನಾವಣಾ ನೀತಿ ಸಂಹಿತೆ ಹಿನ್ನಲೆ ; ಕಾರ್ಯವಾರಣೆ ನಡೆಸಿ ಸರಕಾರಿ ಬ್ಯಾನರ್ ತೆರವುಗೊಳಿಸಿದ ಪುತ್ತೂರು ಪೊಲೀಸರು – ಕಹಳೆ ನ್ಯೂಸ್

ಪುತ್ತೂರು : ಚುನಾವಣಾ ನೀತಿಸಂಹಿತೆ ಜಾರಿ ಹಿನ್ನಲೆಯಲ್ಲಿ ಪುತ್ತೂರಿನ ನಗರದ ಅಳವಡಿಸಿದ್ದ ಸರಕಾರಿ ಬ್ಯಾನರಗಳನ್ನು ಪೊಲೀಸರು ನಗರ ಸಭೆ ಸಿಬ್ಬಂದಿ ಜೊತೆಸೇರಿ ತೆರವುಗೊಳಿಸಿದರು.

ನಗರದ ಕೊಂಬ್ಬೆಟ್ಟು ರಸ್ತೆಯಲ್ಲಿ ಮಕ್ಕಳ ಸರಕಾರಿ ವಸತಿ ನಿಲಯದ ಸಮೀಪ ಆಳವಡಿಸಿದ್ದ ಬೃಹದಾಕಾರದ ಸಮಾಜ ಕಲ್ಯಾಣ ಮಂಡಳಿಯ ಫಲಕವನ್ನು ತೆರವುಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವೃತ್ತನಿರೀಕ್ಷಕರಾದ ಶರಣ್ ಗೌಡ, ಠಾಣಾಧಿಕಾರಿ ಚೆಲುವಯ್ಯ ಮತ್ತು ನಾರಾಯಣ್ ರೈ, ಹಿರಿಯ ಆರೋಗ್ಯ ನೀರೀಕ್ಷಕ ರಾಮಚಂದ್ರ, ವಿ.ಎ ಪ್ರಹಲ್ಲಾದ್ ಆಚಾರ್ಯ ., ಪೊಲೀಸರಾದ ಕೃಷ್ಣಪ್ಪ ಮತ್ತು ಇತರ ಸಿಬ್ಬಂದಿಗಳು ಜೊತೆಗಿದ್ದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ