Recent Posts

Monday, January 20, 2025
ಹೆಚ್ಚಿನ ಸುದ್ದಿ

ಕುಮಾರಧಾರ ನದಿಯಲ್ಲಿ ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ-ಕಹಳೆ ನ್ಯೂಸ್

ಶಾಂತಿಗೋಡು : ಕುಮಾರಧಾರ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ನಾಪತ್ತೆಯಾಗಿದ್ದ ಕಾಂತಾರ ಎಂಬವರ ಮೃತದೇಹ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಗ್ನಿಶಾಮಕದಳದ ನಿರಂತರ ಪ್ರಯತ್ನದ ಬಳಿಕ ಮುಳುಗು ತಜ್ಞರಾದ ಆರಿಫ್ ಗೂಡಿನಬಳಿ, ಹಮೀದ್ ಗೂಡಿನಬಳಿ, ಮಹಮ್ಮದ್ ಗೂಡಿನಬಳಿ, ಕ್ಷಣಾರ್ಧದಲ್ಲಿ ಮೃತದೇಹವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮೃತದೇಹದ ಕಾಲಿನ ಭಾಗದಲ್ಲಿ ಮೀನು ಹಿಡಿಯುವ ಬಲೆಯ ಅಚ್ಚು ಮೂಡಿದೆ. ಹಾಗಾಗೀ ಈಜುವಾಗ ಕಾಲಿಗೆ ಅಡ್ಡಲಾಗಿ ಬಲೆ ಸಿಕ್ಕಿದ್ದರಿಂದ ಈ ಅವಘಡ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು