ಧರ್ಮ ವಿರೋಧಿ ಭಗವಾನ್ ಗೆ ಕೋರ್ಟ್ ಆವರಣದಲ್ಲಿ ಮಸಿ ಬಳಿದ ವಕೀಲರಾದ ಹಿಂದುವಾದಿ ಮೀರಾ ರಾಘವೇಂದ್ರ-ಕಹಳೆ ನ್ಯೂಸ್
ಸದಾ ಹಿಂದೂ ದೇವರವರನ್ನು ಹಿಯಾಳಿಸುವ ಬುದ್ಧಿಜೀವಿ, ಗಂಜಿ ಗಿರಾಕಿ. ಧರ್ಮ ವಿರೋಧಿ ಫ್ರೊ ಹಲಾಲ್ ಕೋರ ಭಗವಾನ್ ಇಂದು ಕೋರ್ಟ್ ಕಟಕಟೆಗೆ ಹಾಜರಾಗಿ ಜಾಮೀನು ಪಡೆದುಕೊಂಡರು.
ಈ ವೇಳೆಯಲ್ಲಿ ಅವರಿಗೆ ವಕೀಲರಾದ ಹಿಂದುವಾದಿ ಮೀರಾ ರಾಘವೇಂದ್ರ ಅವರು ಕೋರ್ಟ್ ಆವರಣದಲ್ಲಿ ಮಸಿ ಬಳಿದು ತಕ್ಕ ಶಾಸ್ತಿ ಮಾಡಿದರು.