Saturday, January 25, 2025
ಪುತ್ತೂರು

ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲ್ಲೂಕು, ಪುತ್ತೂರು ಟೌನ್, ಮಹಾಲಿಂಗೇಶ್ವರ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಬಗ್ಗೆ ನಡುವಳಿ-ಕಹಳೆ ನ್ಯೂಸ್

 ಪುತ್ತೂರು :ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಾರ್ಯದರ್ಶಿಗಳು, ರಾಜ್ಯ ಧಾರ್ಮಿಕ ಪರಿಷತ್ತು ಹಾಗೂ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಬೆಂಗಳೂರು ಇವರ ನಡವಳಿಗಳು. ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲ್ಲೂಕು, ಪುತ್ತೂರು ಟೌನ್, ರ್ಸಋಇ ಮಹಾಲಿಂಗೇಶ್ವರ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಬಗ್ಗೆ ನಡುವಳಿಗಳಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಛೇರಿಯ ಪ್ರಕಟಣೆ ಸಂಖ್ಯೆ: ಎಡಿಎಂ 8ಸಿಆರ್ 25/2019-20. ದಿನಾಂಕ: 30.04.2020 ಮತ್ತು ದಿನಾಂಕ: 02.06.2020., ಮತ್ತು ಜಿಲ್ಲಾಧಿಕಾರಿಗಳು. ದಕ್ಷಿಣ ಕನ್ನಡ ಜಿಲ್ಲೆ. ಮಂಗಳೂರು ಇವರ ಪತ್ರ ಸಂಖ್ಯೆ: ಡಿವಿಎಸ್.ಇಎಸ್ ಟಿ(2)ಸಿಆರ್/82/2020/109167/ಎಫ್1, ದಿನಾಂಕ:28.10.2020., ಪೆÇಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲೆ ಇವರ ಪತ್ರ ಸಂಖ್ಯೆ: 136/ 135/134/133/ಎಸ್9/ದಕ/ಧಾರ್ಮಿಕದತ್ತಿ/2020, ದಿನಾಂಕ:04.09.2020
ಮತ್ತು ದಿನಾಂಕ:19.10.2020. ಹಾಗೂ ದಿನಾಂಕ:21.10.2020ರಂದು ನಡೆದ 3ನೇ ರಾಜ್ಯ ಧಾರ್ಮಿಕ ಪರಿಷತ್ತಿನ 9ನೇ ಸಭೆಯ ನಿರ್ಣಯ ಸಂಖ್ಯೆ: 14ರಂತೆ. ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲ್ಲೂಕು, ಪುತ್ತೂರು ಟೌನ್, ಶ್ರೀ ಮಹಾಲಿಂಗೇಶ್ವರ ದೇವಾಲಯವು ಪ್ರವರ್ಗ ಅಧಿಸೂಚಿತ ಸಂಸ್ಥೆಯಾಗಿರುತ್ತದೆ. ಈ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲು ಆಸಕ್ತ ಭಕ್ತಾಧಿಗಳಿಂದ/ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಿ ಉಲ್ಲೇಖ(1)ರಲ್ಲಿ ಹೊರಡಿಸಿದ ಪ್ರಕಟಣೆಗೆ ಸ್ಪಂದಿಸಿ ನಿಗಧಿತ ಅವಧಿಯೊಳಗೆ 35 ಅರ್ಜಿಗಳು ಸ್ವೀಕೃತವಾಗಿರುತ್ತವೆ. ದಿನಾಂಕ: 30.07.2020ರಂದು ನಡೆದ 3ನೇ ರಾಜ್ಯ ಧಾರ್ಮಿಕ ಪರಿಷತ್ತಿನ 9ನೇ ಸಭೆಯಲ್ಲಿ ಮಂಡಿಸಿ ಅರ್ಜಿದಾರರ ಅರ್ಹತೆ, ಅನರ್ಹತೆ, ವಿಳಾಸ, ಪೂರ್ವಾಪರ ವಿವರ, ಹಾಗೂ ಇತ್ಯಾದಿಗಳನ್ನು ಪರಿಶೀಲಿಸಿ ಮತ್ತು ಚರ್ಚಿಸಿ ದೇವಾಲಯದ ಸುವ್ಯವಸ್ಥಿತ ಆಡಳಿತದ ಹಿತದೃಷ್ಟಿಯಿಂದ ಈ ಕೆಳಕಂಡ ಮಹನೀಯರುಗಳನ್ನು ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಿ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲು ಉಲ್ಲೇಖ(5)ರ ನಿರ್ಣಯದಲ್ಲಿ ತೀರ್ಮಾನಿಸಲಾಗಿರುತ್ತದೆ. ವ್ಯವಸ್ಥಾಪನ ಸಮಿತಿಗೆ ಸದ್ಯಸರಾಗಿ ಆಯ್ಕೆಯಾಗಲು ಸ್ವೀಕೃತವಾಗಿರುವ 35 ಅರ್ಜಿಗಳ ಬಗ್ಗೆ ಸತ್ಯಾಪನೆ ಮಾಡಿ ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಉಲ್ಲೇಖ(2) ಮತ್ತು (3) ಸತ್ಯಾಪನಾ ವರದಿಗಳನ್ನು ಸಲ್ಲಿಸಿರುತ್ತಾರೆ. ದಿನಾಂಕ:21.10.2020ರಂದು ನಡೆದ 3ನೇ ರಾಜ್ಯ ಧಾರ್ಮಿಕ ಪರಿಷತ್ತಿನ 9ನೇ ಸಭೆಯ
ವಿಷಯ ಸೂಚಿ ಸಂಖ್ಯೆ(14)ರಲ್ಲಿ ತೀರ್ಮಾನಿಸಿರುವಂತೆ ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲ್ಲೂಕು, ಪುತ್ತೂರು ಟೌನ್, ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಬಗ್ಗೆ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ. ಆದೇಶ ಸಂಖ್ಯೆ: ಎಡಿಎಂ-8/ಸಿಆರ್/20/2020-21, ಬೆಂಗಳೂರು, ದಿನಾಂಕ:04.02.2020, 3ನೇ ರಾಜ್ಯ ಧಾರ್ಮಿಕ ಪರಿಷತ್ತಿನ ದಿನಾಂಕ: 21.10.2020ರಂದು ನಡೆದ 9ನೇ ಸಭೆಯ ನಿರ್ಣಯ ಸಂಖ್ಯೆ: 14ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ. ಪುತ್ತೂರು ತಾಲ್ಲೂಕು, ಪುತ್ತೂರು ಟೌನ್, ಮಹಾಲಿಂಗೇಶ್ವರ ದೇವಾಲಯಕ್ಕೆ ಮಹನೀಯರು/ಮಹಿಳೆಯರನ್ನೊಳಗೊಂಡ ವ್ಯವಸ್ಥಾಪನಾ ಸಮಿತಿಯನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಕಾಯ್ದೆ 2011ರ ಸೆಕ್ಷನ್ 25ರ ಅನ್ವಯ ಈ ಆದೇಶ ಹೊರಡಿಸಿದ ದಿನಾಂಕದಿಂದ ಮೂರು (3) ವರ್ಷಗಳ ಅವಧಿಗೆ ಕೆಳಕಂಡ ಷರತ್ತಿಗೊಳಪಡಿಸಿ ರಚಿಸಿ ಆದೇಶ ಹೊರಡಿಸಿದೆ.

ಸಂಖ್ಯೆ: ಎಡಿಎಂ 8 ಸಿಆರ್/20/2020-21
ವ್ಯವಸ್ಥಾಪನ ಸಮಿತಿಗೆ ಆಯ್ಕೆ ಮಾಡಲಾದ ಸದಸ್ಯರ ಹೆಸರು ಮತ್ತು ವಿಳಾಸ ಕೆ.ವೆಂಕಟೇಶ್ ಸುಬ್ರಹ್ಮಣ್ಯ ಭಟ್ಟ, ತಂದ | ಪ್ರಧಾನ ಅರ್ಚಕರು ಕೆ.ಶಂಕರನಾರಾಯಣ ಭಟ್ಟ, ಆಶ್ಲೇಷಾ, ಕೆದಿಲಾಯ. ದಕ್ಷಿಣ ಕನ್ನಡ ಜಿಲ್ಲೆ ಶ್ರೀಮತಿ ಬಿ.ಕೆ ವೀಣಾ ತಂದೆ ಬಾಲಕೃಷ್ಣ ಎಂ.. ಮಹಿಳೆ ಸುಶ್ರುತ ಆಸ್ಪತ್ರೆ ಬಳಿ, ಬೊಳುವಾರುಬೈಲು, ಪುತ್ತೂರು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಶ್ರೀಮತಿ ಡಾ|| ಸುಧಾ ಶ್ರೀಪತಿ ರಾವ್ ಪತಿ ಶ್ರೀಪತಿ ಮಹಿಳೆ ರಾವ್, ಹಾರಾಡಿ, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ ಶ್ರೀ ಐತಪ್ಪ ನಾಯ್ಕ. ತಂದೆ ಚನಿಯಪ್ಪ ನಾಯ್ಕ, ನಂ. 30/32, ಶಿವಾನುಗ್ರಹ, ನೆಲಪಾಲ್, ಪುತ್ತೂರು, ಪಡೂರು ರೂರಲ್, ದಕ್ಷಿಣ ಕನ್ನಡ ಜಿಲ್ಲೆ ಶ್ರೀ ಕೇಶವ ಪ್ರಸಾದ್ ಮುಆಯ, ತಂದೆ ಮುಳಿಯ ಸಾಮಾನ್ಯ ಶ್ಯಾಮ ಭಟ್, ಶ್ಯಾಮಲೋಚನಾ ಪಾಂಗಳಾಯಿ, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ, ಶ್ರೀ ರವೀಂದ್ರನಾಥ ರೈ, ಕೆಎಸ್, ತಂದೆ ಶ್ರೀನಿವಾಸ ಸಾಮಾನ್ಯ ರೈಕೆ, ಬಳ್ಳಮಜಲು ಗುತ್ತು, ದಕ್ಷಿಣ ಕನ್ನಡ ಜಿಲ್ಲೆ, ಶ್ರೀ ರಾಮದಾಸ ಗೌಡ, ಎಸ್ ತಂದೆ ಬಟ್ಟಪ್ಪ ಗೌಡ ಸಾಮಾನ್ಯ, ಎಸ್. ನಿವೃತ್ತ ಕಮ್ಯಾಂಡೆಂಟ್, ಸಂಕ್ರಾತಿ, ಸಿಂಡಿಕೇಟ್, ಬ್ಯಾಂಕ್ ಎದುರು, ಎ.ಪಿ.ಎಂ.ಸಿ ರಸ್ತೆ, ಪುತ್ತೂರು. ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಶ್ರೀ ಶೇಖರ್ ನಾರಾಬಿ, ತಂದೆ ಎಸ್.ಜಾರು ಪೂಜಾಲಿ, ಸಾಮಾನ್ಯ (ಪ್ರೇಮಸಂದ್ರ)ನಗರ, ಹಾರಾಡಿ, ಕಸಬಾ ಗ್ರಾಮ, ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಶ್ರೀ ರಾಮಚಂದ್ರ ಕಾಮತ್, ತಂದೆ ರಮೇಶ್ ಸಾಮಾನ್ಯ ಕಾಮತ್, 3-1469/5, ಕೆ.ಬಿ ಶೆಣೈ ಲೇಔಟ್, ದರ್ಭೆ,ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ. ಹಾಗೆಯೇ ಷರತ್ತುಗಳನ್ನು ನೀಡಿದೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಅಧಿನಿಯಮ 2011ರ, ಸೆಕ್ಷನ್ 25(3)ರ ಅನರ್ಹತೆಗಳೊಂದಿಗೆ ಹಾಗೂ ಕಾಯ್ದೆಯ (2ನೇ ತಿದ್ದುಪಡಿ) ಕಲಂ 25(2) (ಡಿ) ಅನ್ವಯ “ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಯಾಗಿರುವುದು ಕಂಡು ಬಂದಲ್ಲಿ ಅಂತಹವರ ಸದಸ್ಯತ್ವವು ಸಹಜವಾಗಿಯೇ ರದ್ದಾಗುವುದು”, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯನ್ನು ವ್ಯವಸ್ಥಾಪನಾ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯೆಂದು ನೇಮಿಸಲಾಗಿದೆ. ಮೇಲ್ಕಂಡ ಸದಸ್ಯರು ಪ್ರಥಮ ಸಭೆಯಲ್ಲಿ ತಮ್ಮಲ್ಲಿ ಒಬ್ಬರನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಈ ಕಛೇಲಿಗೆ ನಡವಳಿಯನ್ನು ಸಲ್ಲಿಸುವುದು. ಸಂಖ್ಯೆ: ಎಡಿಎಂ 8 ಸಿಆರ್/20/2020-21 ಆಡಳಿತಾಧಿಕಾರಿಗಳು, ಶ್ರೀ ಮಹಾಅಂಗೇಶ್ವರ ದೇವಾಲಯ, ಪುತ್ತೂರು ಬೆನ್, ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಸ್, ಕಾರ್ಯನಿರ್ವಾಹಕ ಅಧಿಕಾರಿಗಳು, ಶ್ರೀ ಮಹಾಲಿಂಗೇಶ್ವರ ದೇವಾಲಯ, ಪುತ್ತೂರು ಟೌನ್, ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಿಗೆ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಕಳುಹಿಸಿದೆ. ಶ್ರೀ ಮಹಿಪಾಲ್ ದೇಸಾಯಿ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ನಂ: 1444, ಸಾಂಖ ನಿವಾಸ್, 1ನೇ ಮುಖ್ಯರಸ್ತೆ, 1ನೇ ಅಡ್ಡ ರಸ್ತೆ, ನ್ಯಾಯಾಂಗ ಬಡಾವಣೆ, ಜ.ಕೆ.ವಿ.ಕ ಅಛಿಟೆ, ಬಳ್ಳಾರಿ ರಸ್ತೆ, ಬೆಂಗಳೂರು-560065. ಶ್ರೀ ಕೆ.ಸೂರ್ಯ ಕಡೇಕೋಡಿ, ಸೂರ್ಯನಾರಾಯಣ ಭಟ್ ನ್ ಶ್ರೀ ಗುರುವಾಖರ ಭಟ್, ಕಲಾಶ್ರಯ, ದಾಸಕೋಡಿ, ಬಾಲ ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ. ಶ್ರೀ ಎಸ್.ಗೋವಿಂದ ಭಟ್, ನಂ.2163, 2ನೇ ಕ್ರಾಸ್, ಹೆಬ್ಬಾಳು 2ನೇ ಹಂತ, ಮೈಸೂರು ಜಿಲ್ಲೆ-570017 ಶ್ರೀ ಸುಭಾಷ ಕಾಂಬ್, ನಂ.61, “ಶಿವ ನಿಲಯ”, ರೈಲ್ವೆ ಲೈನ್, ಶಕ್ತಿನಗರ, ಕಲಬುರಗಿ ಜಿಲ್ಲೆರೆ885103 ,ಶ್ರೀ ರಾಮಚಂದ್ರ ಮಟ್ಟ, ವಕೀಲರು, ಶ್ರೀ ವೀರಭದ್ರಸ್ವಾಮಿ ದೇಬವಾಲಯ, ಹುಬ್ಬಳ್ಳಿ, ಧಾರವಾಡ ಜಿಲ್ಲೆ, ಶ್ರೀಮತಿ ವಿಜಯಲಕ್ಷ್ಮೀ ಹಿರೇಮಠ, ಜ್ಞಾನಪ್ರಭಾ ಸಮಿತಿಯ ಅಧ್ಯಕ್ಷರು, ‘ಓಂಕಾರ’, 19ಂತಾಮಣಿ ಮಠ ರಸ್ತೆ ಹತ್ತಿರ. ವಧಿ: 15 ವಾರ್ಡ್ ಅಮರಾವತಿ, ಹೊಸಪೇಟೆ, ಬಳ್ಳಾರಿ ಜಿಲ್ಲೆ-580201 ಡಾ|| ಮಹರ್ಷಿ ಆನಂದ ಗುರೂಜಿ (ಎಂ.ಎಚ್.ಅನಂದ್ ಕುಮಾರ್), ನಂ: 58, ಶ್ರೀ ನಿಲಯ, 1ನೇ ‘ಅ’ ಕ್ರಾಸ್, 5ನೇ, ಬ್ಲಾಕ್, ಕಾಮಕ್ಕ ಚಿತ್ರಮಂದಿರದ ಹತ್ತಿರ, ಬನಶಂಕರಿ 3ನೇ ಹಂತ, ಬೆಂಗಳೂರು-560085, ಶ್ರೀ ವೈ ಎಸ್.ಸಿದ್ದಲಿಂಗಪ್ರಭು ಚವ್ ದಿ: ವೈ.ಶಿ.ಸಿದ್ದಲಿಂಗಯ್ಯ, ಯಡಿಯೂರು, ಕುಣಿಗಲ್ ತಾಲ್ಲೂಕು, ತುಮಕೂರು, ಎಡಿಎ 1, 4, 7, 11 ಮತ್ತು ಆಯುಕ್ತರ ಆಪ್ತ ಶಾಖೆಗಳಗೆ ಮಾಹಿತಿಗಾಗಿ, ಸ್ಥಾಯಿ ಕದಡ. ಹೆಚ್ಚುವರಿ.