Sunday, January 19, 2025
ಹೆಚ್ಚಿನ ಸುದ್ದಿ

ನೂಜಿಬಾಳ್ತಿಲ ಶ್ರೀ ರಾಜನ್ ದೈವಗಳ ವಾರ್ಷಿಕ ನೇಮೋತ್ಸವ ಕಾರ್ಯಕ್ರಮದಲ್ಲಿ ಯುವ ಪ್ರತಿಭೆಗಳಾದ ಸಮ್ಯಕ್ತ್ ಜೈನ್ ಮತ್ತು ದಿನೇಶ್ ರೈಗೆ ಸನ್ಮಾನ -ಕಹಳೆ ನ್ಯೂಸ್

ನೂಜಿಬಾಳ್ತಿಲ : ನೂಜಿಬಾಳ್ತಿಲ ಗ್ರಾಮದ ಕನ್ವರೆ ಸಾರಿಮಂಟಪದಲ್ಲಿ ಶ್ರೀ ರಾಜನ್ ದೈವಗಳ ವಾರ್ಷಿಕ ನೇಮೋತ್ಸವ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ಅದ್ದೂರಿಯಿಂದ ನೆರವೇರಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಉದಯೋನ್ಮುಖ ಯುವ ಸಾಹಿತಿಯಾದ ಸಮ್ಯಕ್ತ್ ಜೈನ್ ಮತ್ತು ಯಕ್ಷಗಾನ ಕಲಾವಿದ ದಿನೇಶ್ ರೈ ಯವರನ್ನು ಸನ್ಮಾನಿಸಲಾಯಿತು. ಈ ವೇಳೆ ವೇದಿಕೆಯಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು