Sunday, January 19, 2025
ಸುದ್ದಿ

ಬಹುನೀರಿಕ್ಷೆಯ ‘ಗಮ್ಜಾಲ್’ ಚಿತ್ರದ ಟ್ರೈಲರ್ ಫೆಬ್ರವರಿ 8 ರಂದು ಅಡ್ಯಾರು ಸಹ್ಯಾದ್ರಿ ಕಾಲೇಜಿನಲ್ಲಿ ಬಿಡುಗಡೆ-ಕಹಳೆ ನ್ಯೂಸ್

ಮಂಗಳೂರು : ಕೊಸ್ಟಲ್‍ವುಡ್‍ನ ಖ್ಯಾತ ನಟ ರೂಪೇಶ್ ಶೆಟ್ಟಿಯವರ ಚಿತ್ರಕಥೆ ಟ್ರೈಲರ್ ಇದೇ ಫೆಬ್ರವರಿ 8 ರಂದು ಅಡ್ಯಾರು ಸಹ್ಯಾದ್ರಿ ಕಾಲೇಜಿನಲ್ಲಿ ಬಿಡುಗಡೆಯಾಗಲಿದ್ದು, ಚಿತ್ರದ ನಾಯಕ ನಟನಾಗಿ ರೂಪೇಶ್ ಶೆಟ್ಟಿಯವರೇ ಕಾಣಿಸಿಕೊಳ್ಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತುಳು ಚಿತ್ರರಂಗಕ್ಕೆ ಹಾಸ್ಯಮಯ ಸಿನೆಮಾದೊಂದಿಗೆ ಹೊಸ ಕೊಡುಗೆಯನ್ನು ನೀಡಲಿರುವ ‘ಗಮ್ಜಾಲ್’ ಚಿತ್ರಕ್ಕೆ ಪ್ರಸನ್ನ ಶೆಟ್ಟಿಯವರು ಸಂಭಾಷಣೆ ಬರೆದಿದ್ದು, ಡಾರೆಲ್ ಮತ್ತು ಜಾಯಲ್‍ರವರ ಸಂಗೀತವಿದೆ. ಇನ್ನೂ ಈ ಚಿತ್ರದಲ್ಲಿ ಕೋಸ್ಟಲ್‍ವುಡ್‍ನ ನಿರೀಕ್ಷಿತ ಹಾಸ್ಯ ಕಲಾವಿದರಾದ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಬೋಜರಾಜ ವಾಮಂಜೂರು, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.